ಸೌಹಾರ್ದದಲ್ಲಿ ಸಿದ್ದರಾಮೇಶ್ವರ ಜಯಂತಿ ಆಚರಣೆ

Get real time updates directly on you device, subscribe now.

ಕೊಪ್ಪಳ 15..ಶಿವಯೋಗಿ ಸಿದ್ದರಾಮೇಶ್ವರರು (12ನೇ ಶತಮಾನದ) ಮಹಾಶಿವಯೋಗಿ ಮತ್ತು ಕರ್ಮ ಯೋಗಿ ಇವರು ಸೊನ್ನಲಿಗೆಯಲ್ಲಿ ( ಈಗಿನ ಸೊಲ್ಲಾಪುರ ) ಜನಿಸಿ 68 ಲಿಂಗಗಳನ್ನು ಪ್ರತಿಷ್ಠಾಪಿಸಿ ಕೆರೆ ಕಟ್ಟಿ ನಿರ್ಮಾಣ ಸಾಮಾಜಿಕ ಕಾರ್ಯಗಳ ಮೂಲಕ ಜನಪರ ಸೇವೆಗೈದರು. ಪ್ರಭುದೇವರಿಂದ ಕಲ್ಯಾಣಕ್ಕೆ ಕರೆಸಲ್ಪಟ್ಟು ಅನುಭವ ಮಂಟಪದಲ್ಲಿ ಭಾಗವಹಿಸಿದರು. ಸಮಾಜೋದ್ಧಾರ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರಿಗಾಗಿ ಸಾಮೂಹಿಕ ವಿವಾಹಗಳನ್ನು ನಡೆಸಿದ ಮಹಾಶಿವಯೋಗಿ ಯಾಗಿದ್ದಾರೆ.

 

ಇಂದು ಕೊಪ್ಪಳ ಶ್ರೀ ಸಿದ್ದರಾಮೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ.ಕೊಪ್ಪಳ ಅವರು ಇಂದು ಜಯಂತಿಯನ್ನು ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಶ್ರೀ ಗುರು ಗೋಶಾ ಭಾವ ಬಂಜಾರ ಧರ್ಮದ ಗುರುಗಳು ಬಹದ್ದೂರ್ ಬಂಡಿ ಮುಖ್ಯ ಅತಿಥಿಯಾದ  ರಾಜೇಶ್ ಶೆಟ್ಟಿ ಮಾಜಿ ಕಿರಿಯ ಭಾರತೀಯ ಸೇನಾ ಅಧಿಕಾರಿಯ. ರಾಮಣ್ಣ ಅಳವಂಡಿ. ರಮೇಶ್ ಬಸ್ ಪಟ್ಟಣ. ಕೃಷ್ಣಮೂರ್ತಿ ಮಲಸಮುದ್ರ. ಬಸವರಾಜ್ ಕೊಪ್ಪಳ. ಮಂಜುನಾಥ್ ರಾಜ್ ಪ್ರಿಂಟರ್. ಸೋಮಣ್ಣ. ಭೀಮೇಶ್ ಮಾದನೂರು. ಶೇಕಪ್ಪ ಭೋವಿ. ಸಹಕಾರಿ ಸಂಘದ ಅಧ್ಯಕ್ಷರಾದ ಹೇಮ ಬಳ್ಳಾರಿ ಉಪಾಧ್ಯಕ್ಷರ ರಾಮು ಪೂಜಾರ. ನಿರ್ದೇಶಕರು ನವೀನ್ ಅಗಡಿ. ಯಲ್ಲಪ್ಪ ಉಪ್ಪಾರ್. ದುರ್ಗಪ್ಪ ಹಾಲವರ್ತಿ. ಗಾಳೇಶ ಡೊಳ್ಳಿ. ಮಂಜು ಭೋವಿ. ಮುಖ್ಯ ಕಾರ್ಯನಿರ್ವಾಕರು ಹನುಮಂತ ಪೂಜಾರ. ಏಜೆಂಟ್. ವಾಸು ಕಲಬುರಗಿ ದುರಗೇಶ ಬಿ ಪತ್ರಕರ್ತರು ಕೊಪ್ಪಳ ಮಂಜುನಾಥ್ ಸೊರಟೂರ್ ರಾಜ್ ಬಿಗ್ ಪ್ರಿಂಟಿಂಗ್ ಪ್ರೆಸ್ ಮಾಲಕರು ಮೊಹಮದ್. ಸೋಮನಗೌಡ ಹೊಗರನಾಳ. ರೇಣುಕಾ. ಶ್ರೀಮತಿ ಜ್ಯೋತಿ ಇನ್ನು ಮುಂತಾದವರು ಭಾಗವಹಿಸಿದ್ದರು..

Celebration of Jayanti in harmony

Get real time updates directly on you device, subscribe now.

Comments are closed.

error: Content is protected !!