ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ- ಕೊಪ್ಪಳ ವಿದ್ಯಾರ್ಥಿನಿಯಿಂದ   ರಾಜ್ಯಪಾಲರಿಗೆ ಅಧಿಕೃತ ಆಹ್ವಾನ

Get real time updates directly on you device, subscribe now.

ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ-೨೦೨೬ರ ಮಹಾರಥೋತ್ಸವದ ಉದ್ಘಾಟನೆಗೆ ಮೇಘಾಲಯದ ರಾಜ್ಯಪಾಲರಾದ ಮೂಲತಃ ಕೊಪ್ಪಳ ಜಿಲ್ಲೆಯವರಾದ  ವಿಜಯ ಶಂಕರರವರನ್ನು ಶ್ರೀಮಠದ ಪರವಾಗಿ ನ್ಯಾಷನಲ್ ಇನ್ಸ್ಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಾಜಿ ಶಿಲ್ಲಾಂಗ್‌ದಲ್ಲಿ ಅಭ್ಯಾಸ ಮಾಡುತ್ತಿರುವ ಕೊಪ್ಪಳದ ವಿದ್ಯಾರ್ಥಿನಿ ದಿಶಾ ಹೆಸರೂರು ಹಾಗೂ ಸಹ ಪಾಠಿಗಳು ಮೇಘಾಲಯದ ರಾಜಭವನದಲ್ಲಿ ಗೌರವ ಪೂರ್ವಕವಾಗಿ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವದ ಉದ್ಘಾಟನೆಗೆ ಅಧಿಕೃತವಾಗಿ ಆಹ್ವಾನಿಸಿದ್ದಾರೆ. 

ರಾಜ್ಯಪಾಲರು & ಅವರ ಪತ್ನಿಯವರು ಶ್ರೀಮಠದ ಜಾತ್ರಾಮಹೋತ್ಸವದ ಆಹ್ವಾನವನ್ನು ಸಂತೋಷದಿAದ ಸ್ವೀಕರಿಸಿ ವಿದ್ಯಾರ್ಥಿನಿಯರಿಗೆ ಆತ್ಮೀಯವಾಗಿ ಬರಮಾಡಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Get real time updates directly on you device, subscribe now.

Comments are closed.

error: Content is protected !!