ಕೆಯುಡಬ್ಲೂಜೆ ಚುನಾವಣೆ: ಅವಿರೋಧವಾಗಿ ಆಯ್ಕೆಗೊಂಡ ಶಿವಾನಂದ ತಗಡೂರು ನೇತೃತ್ವದ ತಂಡ

Get real time updates directly on you device, subscribe now.

ಬೆಂಗಳೂರು:
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂಜೆ) 2025-2028ನೇ ಸಾಲಿನ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಅವರ ನೇತೃತ್ವದ ರಾಜ್ಯ ಪದಾಧಿಕಾರಿಗಳ ತಂಡ ಅವಿರೋಧವಾಗಿ ಆಯ್ಕೆಯಾಗಿದೆ.

ಮುಖ್ಯ ಚುನಾವಣಾಧಿಕಾರಿ ಎನ್.ರವಿಕುಮಾರ್ (ಟೆಲೆಕ್ಸ್) ಅವರು ಈ ಬಗ್ಗೆ ಅಧಿಕೃತವಾದ ಪ್ರಕಟಣೆ ನೀಡಿದ್ದು, ಒಂಬತ್ತು ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗಿದೆ ಎಂದು ಘೋಷಿಸಿದ್ದಾರೆ.

ಅಧ್ಯಕ್ಷರು: ಶಿವಾನಂದ ತಗಡೂರು

ಉಪಾಧ್ಯಕ್ಷರು:
ಹೆಚ್.ಬಿ.ಮದನ ಗೌಡ
ಅಜ್ಜಮಾಡ ರಮೇಶ್ ಕುಟ್ಟಪ್ಪ
ಮತ್ತಿಕೆರೆ ಜಯರಾಮ

ಪ್ರಧಾನ ಕಾರ್ಯದರ್ಶಿ
ಜಿ.ಸಿ.ಲೋಕೇಶ

ಕಾರ್ಯದರ್ಶಿಗಳು:
ನಿಂಗಪ್ಪ ಚಾವಡಿ
ಪುಂಡಲೀಕ ಬಿ ಬಾಳೋಜಿ
ಸೋಮಶೇಖರ ಕೆರೆಗೋಡು

ಖಜಾಂಚಿ;
ವಾಸುದೇವ ಹೊಳ್ಳ

Get real time updates directly on you device, subscribe now.

Comments are closed.

error: Content is protected !!