ನಾಳೆ ಈ ಭಾಗದಲ್ಲಿ ಕರೆಂಟ್ ಇರುವುದಿಲ್ಲ
ದಿನಾಂಕ: 26,08,2023 ಶನಿವಾರ ರಂದು ತುರ್ತು ಕೆಲಸ ನಡೆಸುತ್ತಿರುವ ಪ್ರಯುಕ್ತ, ಈ ಕೆಳಗೆ ಕಾಣಿಸಿದ ಫೀಡರಗಳ ಮಾರ್ಗವು ಮುಂಜಾನೆ 10:00 ಗಂಟೆಯಿಂದ ಸಾಯಾಂಕಾಲ 05:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ತಮ್ಮಲ್ಲಿ ವಿನಂತಿಸಲಾಗಿದೆ.
1) ಎಫ್-3 ಫೀಡರ್‌ಗೆ ಒಳಪಡುವ ಏರಿಯಾಗಳಾದ ಮರಿಶಾಂತವೀರ ನಗರ, ದೇವರಾಜ ಅರಸ ಕಾಲೋನಿ, ಕಿತ್ತೂರ ರಾಣಿ ಚೆನ್ನಮ್ಮ ಸರ್ಕಲ್, ಫಿಶ್ ಮಾರ್ಕೆಟ್ , ಕೋಟೆ ಏರಿಯಾ, ಸೈಲಾನ್‌ನೂರ ಓಣಿ, ಮತ್ತು ಗೌರಿ ಅಂಗಳ.
2) ಎಫ್-ಐ ಗವಿಮಠ ಫೀಡರ್‌ಗೆ ಒಳಪಡುವ ಏರಿಯಾಗಳಾದ ಗವಿಶ್ರೀನಗರ, ಹಮಾಲರ ಕಾಲೋನಿ, 500 ಪ್ಲಾಟ್ ,
ಕುವೆಂಪು ನಗರ, ಜಿಲ್ಲಾ ಕಾರಾಗೃಹ – ಗಡಿಯಾರ ಕಂಬ, ದಿಡ್ಡಿಕೇರಿ, ಮಿಟ್ಟಕೇರಿ, ಶಾರದಾ ಟಾಕೀಸ್ ಏರಿಯಾ,
ನಿರ್ಮತಿ ಕೇಂದ್ರ, ಮಹಬೂಬ ನಗರ, ಮತ್ತು ಶ್ರೀಶೈಲನಗರ,
3) ಎಫ್-4 ಎಲ್.ಐ.ಎಸ್ ಫೀಡರ್‌ಗೆ ಒಳಪಡುವ ಬಹದ್ದೂರಬಂಡಿ ಐ.ಪಿ, ಹ್ಯಾಟಿ ಐ.ಪಿ, ಬಿ. ಹೊಸಟ್ಟಿ, ಮೆಟ್ಟಿಕೇರಿ ಐ.ಪಿ. ಮುಂಡರಗಿ: ಐ.ಪಿ, ಮುಕ್ಕನಕಲ್ಲ, ಐ.ಪಿ, ಮತ್ತು ಮುದ್ದಾಬಳ್ಳಿ ಐ.ಪಿ. ಫೀಡರ್‌ಗಳಗೆ ಒಳಪಡುವ ಎಲ್ಲಾ ಏರಿಯಾ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗುದೆ.
Comments are closed.