ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ “ಅಕ್ಷರಾಭ್ಯಾಸ” ಕಾರ್ಯಕ್ರಮ
ಅಕ್ಷರಾಭ್ಯಾಸ” ಕಾರ್ಯಕ್ರಮ
ದಿನಾಂಕ: ೨೩/೦೫/೨೦೨೫ ಶುಕ್ರವಾರದಂದು ಬೆಳಿಗ್ಗೆ ೦೯:೦೦ ರಿಂದ ೧೧:೩೦ರವರೆಗೆ
ಸ್ಥಳ: ಶ್ರೀ ಗವಿಸಿದ್ಧೇಶ್ವರ ಮಠ, ಕೊಪ್ಪಳ
ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಶ್ರೀ ಗವಿಮಠ ಕೊಪ್ಪಳದಿನಾಂಕ: ೨೩/೦೫/೨೦೨೫ ಶುಕ್ರವಾರದಂದುಬೆಳಿಗ್ಗೆ ೦೯:೦೦ ರಿಂದ ೧೧:೩೦ರವರೆಗೆ ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ “ಅಕ್ಷರಾಭ್ಯಾಸ” ಕಾರ್ಯಕ್ರಮ ನೆರವೇರುವುದು. ಆಸಕ್ತ ಭಕ್ತಾಧಿಗಳು ಹೊಸದಾಗಿತಮ್ಮ ಮಕ್ಕಳಿಗೆ ಶಾಲೆಯ ಪ್ರವೇಶ ಪಡೆಯುವುದಿಕ್ಕಿಂತ ಮುಂಚಿತವಾಗಿ,ಶ್ರೀ ಗವಿಸಿದ್ಧೇಶ್ವರನ ಸಾನಿಧ್ಯದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಪ್ರಾರಂಭ ಮಾಡಿಸಿ, ಅವರಉಜ್ವಲ ಹಾಗೂ ಸಂಸ್ಕಾರಯುತಜೀವನಕ್ಕಾಗಿ ಶ್ರೀ ಗವಿಸಿದ್ದೇಶನಲ್ಲಿ ಪ್ರಾರ್ಥಿಸೋಣ.
ವಿಶೇಷ ಸೂಚನೆ: ಪಾಲಕರುತಮ್ಮ ಮಕ್ಕಳೊಂದಿಗೆ ಹೊಸ ನೋಟ್ಬುಕ್, ಪೆನ್‌ಅಥವಾ ಹೊಸ ಪಾಟಿ, ಪೆನ್ಸಿಲ್‌ತರಬೇಕು.
ಹೆಚ್ಚಿನ ಮಾಹಿತಿಗಾಗಿದೂರವಾಣಿ೦೮೫೩೯-೨೨೦೨೧೨,೪೬೮೩೭೬ ಹಾಗೂ
ಮೋಬೈಲ್ ಸಂಖ್ಯೆಗಳಿಗೆ ೯೬೧೧೫೧೧೧೨೦, ೭೩೫೩೪೪೧೧೮೯, ೯೯೮೦೮೯೯೨೧೯ಕರೆಮಾಡಲು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Comments are closed.