13ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷ ಲಿಂಗಾರಡ್ಡಿ ಆಲೂರರಿಗೆ ಸನ್ಮಾನಿಸಿದ ಶೇಖ್‌ನಭಿಸಾಬ್
Gangavati : ಗಂಗಾವತಿ 13ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷರಾಗಿ ಆಯ್ಕೆಯಾದ ಲಿಂಗರಡ್ಡಿ ಆಲೂರ ಇವರಿಗೆ ಗೌರವ ಸನ್ಮಾನ ಮಾಡಿ ಮತ್ತು ಪುಸ್ತಕ ಖರ್ಜೂರ ಹಣ್ಣು ನೀಡಿ ಗೌರವಿಸಿ ಶುಭಾಶಯಗಳು ಕೋರಲಾಯಿತು.
ಈ ಸಂದರ್ಭದಲ್ಲಿ ಶೇಖ್ ನಬಿಸಾಬ್ ಮಾಜಿ ನಗರಸಭೆ ಸದಸ್ಯರು ಮತ್ತು ಕಸಾಪ ಸದಸ್ಯರು ಹಾಗೂ ಜನಶಕ್ತಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸದಸ್ಯರು ಅಯೋಬ್ ಸಗರಿ. ಮಲ್ಲಿಕಾರ್ಜುನ ಗೌಡ. ಗಂಗಾವತಿ ಉಪಸ್ಥಿತರಿದ್ದರು
Comments are closed.