ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ
ಕನಕಗಿರಿ: ತಾಲೂಕಿನ ಹನುಮನಾಳ ಗ್ರಾಮದ ಎಸ್ಸಿ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಹಾಗೂ ಜಾತ್ರೆ ಪ್ರಯುಕ್ತ ಕಾಲೋನಿಯ ನಿವಾಸಿಗಳು ಕುಡಿಯುವ ನೀರು ಒದಗಿಸಲು ಮನವಿ ಮಾಡಿದ ಹಿನ್ನೆಲೆ ಹುಲಿಹೈದರ್ ಗ್ರಾ.ಪಂ ವತಿಯಿಂದ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದ್ದು, ಶನಿವಾರ ಸ್ಥಳಕ್ಕೆ ತಾ.ಪಂ ಇಓ ಕೆ.ರಾಜಶೇಖರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಿನಿಸ್ಟರ್ ಪಿಓ ವೆಂಕಟೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
Comments are closed.