ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ : ಪಾದಯಾತ್ರೆ ಮೂಲಕ ಬರುವ ಭಕ್ತಾದಿಗಳಿಗೆ ವೈದ್ಯಕೀಯ ಹಾಗೂ ವಿಶ್ರಾಂತಿ ಸ್ಥಳದ ಸೌಲಭ್ಯ

0

Get real time updates directly on you device, subscribe now.

.

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಕುಷ್ಟಗಿ ರಸ್ತೆಯ ಮಾರ್ಗದಿಂದ ಪಾದಯಾತ್ರೆ ಮೂಲಕ ಬರುವ ಭಕ್ತಾಧಿಗಳಿಗೆ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಪಾದಯಾತ್ರೆ ಸೇವಾ ಸಮಿತಿ ವತಿಯಿಂದ ವೈದ್ಯಕೀಯ ಹಾಗೂ ವಿಶ್ರಾಂತಿ ಸ್ಥಳಗಳನ್ನು ಕಲ್ಪಿಸಲಾಗಿದೆ. ಭಾನಾಪೂರ, ಗೌರಾ ಸಿಮೆಂಟ್ ಫ್ಯಾಕ್ಟರಿ, ಕಿನ್ನಾಳ ರಸ್ತೆ, ಕುಷ್ಟಗಿ ರಸ್ತೆ, ಸಿಂಧೋಗಿ ರಸ್ತೆ, ಗಂಗಾವತಿ ರೋಡ್‌ಈ ಸ್ಥಳಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ಹಾಗೂ ವಿಶ್ರಾಂತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಭಾನಾಪೂರಮಾರ್ಗದಲ್ಲಿ ಬಸ್ ನಿಲ್ದಾಣದ ಹತ್ತಿರ
ದಿನಾಂಕ : ೧೪.೦೧.೨೦೨೫ ರಾತ್ರಿ ೦೯:೦೦ರಿಂದ ಬೆಳಗ್ಗೆ ೬:೦೦ರವರೆಗೆ
೧೫.೦೧.೨೫ರಂದು ರಂದು ಬೆಳಗ್ಗೆ ೬:೦೦ರಿಂದ ಸಂಜೆ ೩:೦೦ವರೆಗೆ

ರಾತ್ರಿ ೯:೦೦ ರಿಂದ ಬೆಳಿಗ್ಗೆ ೬:೦೦ ಗಂಟೆಯವರೆಗೆ
ಮೇಲ್ವಿಚಾರಕರು -ಡಾ ನವೀನ್ -೭೯೭೫೮೯೧೦೮೩,
ಲಭ್ಯವಿರುವ ವೈದ್ಯರು ಡಾಕ್ಟರ್ ವೀರೇಂದ್ರ ಎಸ್ ೯೧೦೮೫೬೭೧೩೫,ಸಹಾಯಕರು ವಂಶಿ-೮೪೩೧೪೮೩೬೬.

೧೫.೦೧.೨೦೨೫ ರಂದು
ಬೆಳಿಗ್ಗೆ ೬:೦೦ ರಿಂದ ಸಂಜೆ ೩:೦೦ ಗಂಟೆಯವರೆಗೆ
ಲಭ್ಯವಿರುವ ವೈದ್ಯರು- ಡಾ. ಮುಖೇಶ ೯೯೦೦೮೦೬೪೧೨, ಸಹಾಯಕರು ರಂಜಿತ್- ೭೩೪೯೩೬೧೬೦೯

ಗೌರಾ ಸಿಮೆಂಟ್(ಗದಗ ರಸ್ತೆ ಮಳೆ ಮಲ್ಲೇಶ್ವರ ದೇವಸ್ಥಾನದ ಪ್ರವೇಶ ದ್ವಾರ ಹತ್ತಿರ)
ದಿನಾಂಕ : ೧೪.೦೧.೨೦೨೫ ರಾತ್ರಿ ೦೯:೦೦ರಿಂದ ಬೆಳಗ್ಗೆ ೬:೦೦ರವರೆಗೆ
೧೫.೦೧.೨೫ರಂದು ರಂದು ಬೆಳಗ್ಗೆ ೬:೦೦ರಿಂದ ಸಂಜೆ ೩:೦೦ವರೆಗೆ

ರಾತ್ರಿ ೯:೦೦ ರಿಂದ ಬೆಳಿಗ್ಗೆ ೬:೦೦ ಗಂಟೆಯವರೆಗೆ
ಮೇಲ್ವಿಚಾರಕರು – ಡಾ. ಹಣಮಂತರಾಯ -೮೯೦೪೪೪೧೮೬೩,
ಲಭ್ಯವಿರುವ ವೈದ್ಯರು ಡಾ. ಶುಭಂ. ಎಂ ೮೩೧೦೩೧೬೪೭೭,ಸಹಾಯಕರು ಗಣೇಶ-೭೪೮೩೧೪೧೩೬೬.

೧೫.೦೧.೨೦೨೫ ರಂದು
ಬೆಳಿಗ್ಗೆ ೬:೦೦ ರಿಂದ ಸಂಜೆ ೩:೦೦ ಗಂಟೆಯವರೆಗೆ
ಲಭ್ಯವಿರುವ ವೈದ್ಯರು- ಡಾ. ವಿಶಾಲ್ ೭೩೮೭೮೮೬೬೧೪೯, ಸಹಾಯಕರು ಸಂತೋಷ-೭೪೮೩೧೩೪೨೫೦

ಕುಷ್ಟಗಿ ರೋಡ್- ಸಮೂಹ ಸಾಮರ್ಥ್ಯ ಕಛೇರಿ ಹತ್ತಿರ ಪೆಟ್ರೊಲ್ ಬಂಕ್ ಪಕ್ಕದಲ್ಲಿ
ದಿನಾಂಕ : ೧೪.೦೧.೨೦೨೫ ರಾತ್ರಿ ೦೯:೦೦ರಿಂದ ಬೆಳಗ್ಗೆ ೬:೦೦ರವರೆಗೆ
೧೫.೦೧.೨೫ರಂದು ರಂದು ಬೆಳಗ್ಗೆ ೬:೦೦ರಿಂದ ಸಂಜೆ ೩:೦೦ವರೆಗೆ

ರಾತ್ರಿ ೯:೦೦ ರಿಂದ ಬೆಳಿಗ್ಗೆ ೬:೦೦ ಗಂಟೆಯವರೆಗೆ
ಮೇಲ್ವಿಚಾರಕರು – ಡಾ. ಜಿತೇಂದ್ರ -೯೫೩೮೧೧೯೯೨೦,
ಲಭ್ಯವಿರುವ ವೈದ್ಯರು ಡಾ. ನಿಖೀಲ್ ೯೫೯೧೦೫೮೮೫೮,ಸಹಾಯಕರು ಸಿದ್ರಾಮ್-೭೩೪೯೪೩೦೮೯೫.

೧೫.೦೧.೨೦೨೫ ರಂದು
ಬೆಳಿಗ್ಗೆ ೬:೦೦ ರಿಂದ ಸಂಜೆ ೩:೦೦ ಗಂಟೆಯವರೆಗೆ
ಲಭ್ಯವಿರುವ ವೈದ್ಯರು- ಡಾ. ಪ್ರಣಮ್ ೯೦೦೮೧೯೮೨೩೯, ಸಹಾಯಕರು ಯಶವಂತ-೯೧೧೩೯೫೪೪೧೧

ಕಿನ್ನಾಳ್ ರೋಡ್- ಖಾದ್ರಿಯ ವೆಲ್ಡಿಂಗ್ ಶಾಪ್ ಭಾಗ್ಯನಗರ ರಸ್ತೆ
ದಿನಾಂಕ : ೧೪.೦೧.೨೦೨೫ ರಾತ್ರಿ ೦೯:೦೦ರಿಂದ ಬೆಳಗ್ಗೆ ೬:೦೦ರವರೆಗೆ
೧೫.೦೧.೨೫ರಂದು ರಂದು ಬೆಳಗ್ಗೆ ೬:೦೦ರಿಂದ ಸಂಜೆ ೩:೦೦ವರೆಗೆ

ರಾತ್ರಿ ೯:೦೦ ರಿಂದ ಬೆಳಿಗ್ಗೆ ೬:೦೦ ಗಂಟೆಯವರೆಗೆ
ಮೇಲ್ವಿಚಾರಕರು – ಡಾ. ಸಿದ್ಧರಾಮಯ್ಯ -೭೨೫೯೮೭೨೭೦೩,
ಲಭ್ಯವಿರುವ ವೈದ್ಯರು ಡಾ. ಸುದೀಪ ೯೧೧೩೯೩೯೯೫೧,ಸಹಾಯಕರು ಮಲ್ಲಿಕಾರ್ಜುನ್-೮೮೮೪೮೮೩೧೮೯.

೧೫.೦೧.೨೦೨೫ ರಂದು
ಬೆಳಿಗ್ಗೆ ೬:೦೦ ರಿಂದ ಸಂಜೆ ೩:೦೦ ಗಂಟೆಯವರೆಗೆ
ಲಭ್ಯವಿರುವ ವೈದ್ಯರು- ಡಾ. ನೀತಿನ್ ೯೪೪೯೯೨೦೬೦೬, ಸಹಾಯಕರು ಯಶವಂತ-೯೧೧೩೯೫೪೪೧೧

ಹಿರೇಸಿಂಧೋಗಿ ರೋಡ್- ಮುಧೋಳದವರ ಹೊಲ(ಕರಿಕುಲದವರ ಹೊಲ)
ದಿನಾಂಕ : ೧೪.೦೧.೨೦೨೫ ರಾತ್ರಿ ೦೯:೦೦ರಿಂದ ಬೆಳಗ್ಗೆ ೬:೦೦ರವರೆಗೆ
೧೫.೦೧.೨೫ರಂದು ರಂದು ಬೆಳಗ್ಗೆ ೬:೦೦ರಿಂದ ಸಂಜೆ ೩:೦೦ವರೆಗೆ

ರಾತ್ರಿ ೯:೦೦ ರಿಂದ ಬೆಳಿಗ್ಗೆ ೬:೦೦ ಗಂಟೆಯವರೆಗೆ
ಮೇಲ್ವಿಚಾರಕರು – ಡಾ. ರಾಧಾಕೃಷ್ಣ -೭೮೯೨೦೩೫೩೭೭,
ಲಭ್ಯವಿರುವ ವೈದ್ಯರು ಡಾ. ಪ್ರಜ್ವಲ್ ೭೩೩೮೩೬೯೮೪೮,ಸಹಾಯಕರು ಮಾಣಿಕನಾಥ-೯೩೪೩೭೬೫೧೦೦೪.

೧೫.೦೧.೨೦೨೫ ರಂದು
ಬೆಳಿಗ್ಗೆ ೬:೦೦ ರಿಂದ ಸಂಜೆ ೩:೦೦ ಗಂಟೆಯವರೆಗೆ
ಲಭ್ಯವಿರುವ ವೈದ್ಯರು- ಡಾ. ರಾಹುಲ್ ೮೩೧೦೬೮೨೧೪೮, ಸಹಾಯಕರು ಸಾಯಿನಾಥ-೯೧೦೮೯೫೬೭೮೦

ಗಂಗಾವತಿ ರೋಡ್-ಮೇಡಿಕಲ್ ಕಾಲೇಜು ಪ್ರಭು ಕಿಡದಾಳ್ ಲೇಔಟ್ ಹತ್ತಿರ
ದಿನಾಂಕ : ೧೪.೦೧.೨೦೨೫ ರಾತ್ರಿ ೦೯:೦೦ರಿಂದ ಬೆಳಗ್ಗೆ ೬:೦೦ರವರೆಗೆ
೧೫.೦೧.೨೫ರಂದು ರಂದು ಬೆಳಗ್ಗೆ ೬:೦೦ರಿಂದ ಸಂಜೆ ೩:೦೦ವರೆಗೆ

ರಾತ್ರಿ ೯:೦೦ ರಿಂದ ಬೆಳಿಗ್ಗೆ ೬:೦೦ ಗಂಟೆಯವರೆಗೆ
ಮೇಲ್ವಿಚಾರಕರು – ಡಾ. ರಾಜಶೇಖರ -೭೨೦೪೨೮೬೨೫೫,
ಲಭ್ಯವಿರುವ ವೈದ್ಯರು ಡಾ. ಮಾರುತಿ ೮೮೬೭೫೪೯೦೨೦,ಸಹಾಯಕರು ನಿರಂಜನ-೮೬೬೯೮೫೧೪೪೮.

೧೫.೦೧.೨೦೨೫ ರಂದು
ಬೆಳಿಗ್ಗೆ ೬:೦೦ ರಿಂದ ಸಂಜೆ ೩:೦೦ ಗಂಟೆಯವರೆಗೆ
ಲಭ್ಯವಿರುವ ವೈದ್ಯರು- ಡಾ.ಶಿವಕುಮಾರ ೯೪೮೦೫೭೧೯೫೮, ಸಹಾಯಕರು ಅನಿಲ್-೬೩೬೧೯೮೫೮೦೫
ಭಕ್ತಾಧಿಗಳು ಇದರ ಸದುಪಯೋಗ ಪಡೆಯಲು ಶ್ರೀಮಠದ ಪ್ರಕಟಣೆಯಲ್ಲಿ ಕೋರಲಾಗಿದೆ.

Get real time updates directly on you device, subscribe now.

Leave A Reply

Your email address will not be published.

error: Content is protected !!