ಕೊಪ್ಪಳದ ಶ್ರೀ ಗವಿ ಮಠದ ಜಾತ್ರೆ ಕೇವಲ ಯಾತ್ರೆಯಲ್ಲ-ಸಾಮಾಜಿಕ ಜಾಗೃತಿ
ಡಾ.ನರಸಿಂಹಗುಂಜಹಳ್ಳಿ
ಹೆಸರಾಂತವಿಜ್ಞಾನಿಭಾರತರತ್ನಸಿ.ಎನ್ .ಆರ್ .ರಾವ್ಯವರುಜಾತ್ರೆಯನ್ನುಕಂಡುಇದುದಕ್ಷಿಣಭಾರತದಪುರಿಜಗನ್ನಾಥಜಾತ್ರೆಎಂದುಹೇಳಿದ್ದಾರೆ. ಇನ್ನೂಆನೇಕಮಹಾನಿಯರುಈಜಾತ್ರೆಯನ್ನುಉತ್ತರಭಾರತದಲ್ಲಿನಡೆಯುವಮಹಾಕುಂಭಾಮೇಳಕ್ಕೆಹೋಲಿಸಿದ್ದಾರೆ.
ಜಾತ್ರೆಎಂದರೆಕೇವನಜನರುಗುಂಪುಸೇರುವಸಮಾರಂಭವಲ್ಲ.ಭಕ್ತಿ, ಭಾವನೆಯಿಂದಪೂಜೆಸಲ್ಲಿಸುವುದು.ಸಿಹಿತಿಂಡಿತಿನುಸುಗಳನ್ನುತಿನ್ನುದಷ್ಟೇಅಲ್ಲ, ಬದಲಾಗಿಸಮಾಜಕ್ಕೆಉಪಯುಕ್ತವಾಗುªÀಕಾರ್ಯಗಳನ್ನುಮಾಡಬೇಕುಜಾತ್ರೆಯಲ್ಲಿ ಕೇವಲ ಸಂಪ್ರದಾಯಿಕ ಮತ್ತು ಧಾರ್ಮಿಕ ಕಾರ್ಯಕ್ರಗಳು ಮಾತ್ರ ನಡೆದರೆ ಸಾಲದು ಇದರ ಜೊತೆ ಸಾಮಾಜಿಕ ಕಾರ್ಯಕ್ರಮಗಳು ನಡೆಯಬೇಕು ಎಂಬ ಉದ್ದೇಶದಿಂದ ಜಾತ್ರೆಯ ಸಮಯದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.
ಜಾತ್ರೆಯವಿಶೇಷಎಂದರೆಪ್ರತಿವರ್ಷಎನಾದರೂಸಮಾಜಿಕಜವಬ್ದಾರಿಯಧ್ಯೇಯವನ್ನುಇಟ್ಟುಕೊಂಡುಜಾತ್ರೆಮಾಡುವುದು.ಪ್ರತಿಜಾತ್ರೆಗೆಒಂದುಸಂದೇಶವನ್ನುಇಟ್ಟುಕೋಂಡಿರುತ್ತಾರೆ.ಜಾತ್ರೆಮೂಲಕಜನರಲ್ಲಿಸಾಮಜಿಕಜಾಗೃತಿಯನ್ನುಮೂಡಿಸುತ್ತಿದ್ದಾರೆ.
ಗವಿಮಠದಈಗೀನಸ್ವಾಮಿಯವರಿಗೆಸಾಮಜಿಕಸಮಸ್ಯೆಗಳು, ಪರಿಸರ, ಕೃಷಿಹಾಗೂಜಲಸಂರಕ್ಷಣೆಯುತ್ತಬಹಳಕಾಳಜಿಯಿದೆ.ಮಠವುಜಾತ್ರೆಯಅಂಗವಾಗಿಪ್ರತಿವರ್ಷವುಯಾವುದಾದರೂಒಂದುಸಮಾಜಕ್ಕೆಉಪಯುಕ್ತವಾಗುವಚಟುವಟಿಕೆಯನ್ನುಹಮ್ಮಿಕೋಳ್ಳುತ್ತದೆ.ರಕ್ತದಾನಶೀಬಿರ, ಜಲದೀಕ್ಷೆ(ನೀರಿನಸಂರಕ್ಷಣೆ), ಕೃಪಾದೃಷ್ಠಿ(ನೇತ್ರದಾನ), ಲಕ್ಷವೃಕ್ಷೋತ್ಸವ( ಒಂದುಲಕ್ಷಸಸಿವಿತರಣೆ) ಈಚಟುವಟಿಕೆಗಳನ್ನುಹಮ್ಮಿಕೋಂಡಿದೆ.
ಈಜಾತ್ರೆಯರಥೋತ್ಸವಕ್ಕೆಇತ್ತಿಚಿನವರ್ಷಗಳಲ್ಲಿ(ಕೋವಿಡ್ಸಮಯಬಿಟ್ಟು) ಸುಮಾರುJ¼ÀÄ JAlÄಲಕ್ಷಜನರುಸೇರುತ್ತಿದ್ದಾರೆ. ಗವಿಮಠದವರುಈಜನರನ್ನುಹಲವುಸಮಾಜಿಕಜಾಗೃತಿಗಳಿಗಾಗಿಬಳಸಿಕೊಂಡುಅವರಿಗೆಸಮಾಜಿಕಜವಬ್ದಾರಿಯನ್ನುಮತ್ತುತಿಳಿವಳಿಕೆಮೂಡಿಸುತ್ತಿರುವುದುಉತ್ತಮಬೆಳವಣಿಗೆ.
ಜಾತ್ರೆಯಲ್ಲಿಸುಮಾರು15ದಿನಗಳಕಾಲನಡೆಯುತ್ತದೆ.ಇಷ್ಟುದಿನಗಳಕಾಲನಿತ್ಯದಾಸೋಹಇರುತ್ತದೆ.ಇಲ್ಲಿಯಾವುದೇಜಾತಿಮತ್ತುವರ್ಗಬೇಧಭಾವನೆಮಾಡಲಾರದೇಪ್ರಸಾದವನ್ನುಸ್ವೀಕರಿಸುತ್ತಾರೆ.ಜಾತ್ರೆಯಲ್ಲಿಸಾಂಸ್ಕೃತಿ ,ಸಾಹಿತ್ಯ, ಮಾನವೀಯಮೌಲ್ಯ, ಸಮಾಜಸೇವೆ, ಸಾಧಕರಜೊತೆಸಂವಾದ, ಪರಿಸರರಕ್ಷಣೆ, ಜಲಸಂರಕ್ಷಣೆ, ಮನೊರಂಜನೆ, ಧಾರ್ಮಿಕ, ಸಂಗೀತ,ಪ್ರವಾಚನಮತ್ತುಹಾಸ್ಯದಕಾರ್ಯಕ್ರಮಗಳುನಡೆಯುತ್ತವೆ. ಇದರಜೊತೆಗೆಜನಪದಕಲೆಗಳಿಗೆಮತ್ತುಗ್ರಾಮೀಣಕ್ರೀಡೆಗಳಾದಕುಸ್ತಿ, ಮಲ್ಲಕಂಭದಂತವುಗಳಿಗೆಪ್ರೋತ್ಸಾಹನೀಡುತ್ತಾರೆ.ಮಠದಪಕ್ಕದಲ್ಲಿತೆಪ್ಪೆಉತ್ಸಾಹವನ್ನುಮಾಡಲಾಗುತ್ತಿದೆ.
ಸಮಾಜಿಕಜವಾಬ್ದಾರಿಯವಿಷಯಗಳಬಗ್ಗೆತಜ್ಞರಿಂದವಿಶೇಷಉಪನ್ಯಾಸಗಳುಇರುತ್ತವೆ..ನಾಟಕಗಳಪ್ರದರ್ಶನನಡೆಯುತ್ತವೆ.ರೈತಾಪಿಜನರಿಗೆಕೃಷಿಕುರಿತುಮಾಹಿತಿನೀಡುವುದಕ್ಕೆಪ್ರದರ್ಶನಮಳಿಗೆಗಳುಇರುತ್ತವೆ.ಹಾಗೇಯೇಕೃಷಿಗೆಸಂಬಂಧಿಸಿದಘೋಷ್ಟಿಚರ್ಚೆಮತ್ತುಉಪನ್ಯಾಸಗಳುಇರುತ್ತವೆ.ಗವಿಮಠದವೈಶಿಷ್ಠಇರುವುದುಇಲ್ಲಿಯೇ.ಇವುಗಳನ್ನುಸಾವಿರಾರುಜನರುನೋಡುತ್ತಾರೆ.
ಕಳೆದªÀÄÆgÀÄವರ್ಷದಹಿಂದೆಕೊಪ್ಪಳಜಿಲ್ಲೆಯಲ್ಲಿಕೆ.ಎ.ಎಸ್ಪಾಸ್ಆಗಿರುವಅಭ್ಯರ್ಥಿಗಳನ್ನುಜಾತ್ರೆಗೆಕರೆದುಸನ್ಮಾನಮಾಡಿದ್ದಾರೆ.ಸ್ಪರ್ಧಾತ್ಮಕಪರೀಕ್ಷೆಗಳನ್ನುಬರೆಯುವವರಿಗೆಅನುಕೂಲವಾಗಲೇಂದುಇತ್ತಿಚಿಗೆ24X7ಗ್ರಂಥಾಲಯದವ್ಯವಸ್ಥೆಯನ್ನುಮಾಡಿದ್ದಾರೆ.ತುಂಗಾಭದ್ರದಉಪನದಿಯಾದಕೊಪ್ಪಳಜಿಲ್ಲೆಯಹೀರೆಹಳ್ಳವನ್ನುಮತ್ತುನೀಡಶೇಸಿಯಕೆರೆಯನ್ನುಪುನಶ್ಚೇತನಗೋಳಿಸಿದ್ದಾರೆ.
ಕೊಪ್ಪಳದಸುತ್ತಮುತ್ತಲಿನಹಳ್ಳಿಯರೈತಾಪಿಜನರುಸ್ವಯಂಪ್ರೇರಿತವಾಗಿತಾವುಬೆಳೆದಬೆಳೆಯಲ್ಲಿಒಂದುಪಾಲನ್ನುನೀಡುತ್ತಾರೆ.ºÁUÉÃAiÉÄÃಉದ್ಯಮಿಗಳುಮತ್ತುವ್ಯಾಪರಸ್ಥರುಸ್ವಇಚ್ಚೆಯಿಂದತಮ್ಮಲಾಭದಸ್ವಲ್ಪಭಾಗವನ್ನುಗವಿಮಠಕ್ಕೆನೀಡುತ್ತಾರೆ.
ಕೊಪ್ಪಳದಸುತ್ತಮುತ್ತಲಿನಹಳ್ಳಿಯಜನರುಸ್ವಯಂಪ್ರೇರಿತವಾಗಿಗವಿಸಿದ್ದಪ್ಪಅಜ್ಜನಜಾತ್ರೆಗೆಚಕ್ಕಡಿ, ಟಂಟಂ, ವ್ಯಾನ್, ಕಾರ್ಮತ್ತುಟ್ಯಾಕ್ಟರ್ಗಳಲ್ಲಿಧಾನ್ಯಗಳು, ಅಕ್ಕಿಗೋಧಿ,ತುಪ್ಪ, ಎಣ್ಣೆ,ಈರುಳ್ಳಿ, ಜೋಳ, ಬೆಲ್ಲ, ಸಕ್ಕರೆ,ತರಕಾರಿ, ರೊಟ್ಟಿಚಪಾತಿ, ಉಪ್ಪಿನಕಾಯಿ, ಚಟ್ನಿಪುಡಿ, ಸಿಹಿತಿಂಡಿಗಳುಮತ್ತುಅಹಾರಪದಾರ್ಥಗಳನ್ನುಗವಿಮಠಕ್ಕೆತಂದುಕೊಡುತ್ತಾರೆ.
ಇಲ್ಲಿಜಾತಿಮತ್ತುವರ್ಗಭೇಧಭಾವನೆಯಿಲ್ಲದೇಎಲ್ಲರವಸ್ತುಗಳನ್ನುಸ್ವೀಕರಿಸುತ್ತಾರೆ.ಒಂದುಅಂದಾಜಿನಪ್ರಕಾರಈeÁvÉæAiÀÄ
ಜಾತ್ರೆಯಲ್ಲಿಮಿಠಾಯಿಅಂಗಡಿಯವರುಕೂಡಸಮಾಜಿಕವಿಷಯಗಳನ್ನುತಮ್ಮಅಂಗಡಿಗಳಮೇಲೆಬರೆದಿರುತ್ತಾರೆ.ಜಾತ್ರೆಯಲ್ಲಿಸೇವೇಮಾಡುವುದಕ್ಕೆ, ದಾಸೋಹದಲ್ಲಿಊಟಬಡಿಸುವುದಕ್ಕೆ, ಸ್ವಚ್ಚಮಾಡುವುದಕ್ಕೆಸಾವಿರಾರುಸ್ವಯಂಸೇವಕರು,ಮಹಿಳೆಯರು, ಮತ್ತುವಿದ್ಯಾರ್ಥಿಗಳುಸಾಲುಗಟ್ಟಿನಿಂತಿರುತ್ತಾರೆ.
ಗವಿಮಠದುತ್ರಿವಿದದಾಸೋಹ. ಅಂದರೆಅನ್ನ, ಅಕ್ಷರಮತ್ತುಅಶ್ರಯಎಂದರ್ಥ. ಈಮಠದಲ್ಲಿಸುಮಾರು5000ಬಡವಿದ್ಯಾರ್ಥಿಗಳಿಗೆಉಚಿತಶಿಕ್ಷಣ, ಉಚಿತಊಟಮತ್ತುಉಚಿತಅಶ್ರಯನೀಡಲಾಗುತ್ತಿದೆ.
ಕೊಪ್ಪಳಜಿಲ್ಲೆಯುಹೈದರಬಾದ್ಕರ್ನಾಟಕಭಾಗವಾಗಿರುವುದರಿಂದಇಲ್ಲಿಉರ್ದುಪ್ರಭಾವಹೆಚ್ಚು. ಇಂತಹಪ್ರದೇಶದಲ್ಲಿಕನ್ನಡಶಾಲೆಯನ್ನುತೆರೆದುಕನ್ನಡಭಾಷೆಯನ್ನುಬೆಳೆಸಿದಕೀರ್ತಿಗವಿಮಠಕ್ಕೆಸಲ್ಲುತ್ತದೆ.
ಶ್ರೀಗವಿಸಿದ್ದೇಶ್ವರಪ್ರೌಢಶಾಲೆಯನ್ನು1951ರಲ್ಲಿಪ್ರಾರಂಭವಾಯಿತು.1963ರಲ್ಲಿಶ್ರೀಗವಿಸಿದ್ದೇಶ್ವರಕಲಾ, ವಾಣಿಜ್ಯಮತ್ತುವಿಜ್ಞಾನಕಾಲೇಜ್ನ್ನುತೆರೆಯಲಾಯಿತು. ಮುಂದೆ1966ರಲ್ಲಿಶ್ರೀಶಾಂತವೀರಸ್ವಾಮಿಜಿಯವರು17ನೇಪೀಠಾಧಿಪತಿಗಳಾದರು.ಇವರಿಗೆಆಯುರ್ವೇದದಲ್ಲಿಬಹಳಅಸಕ್ತಿಯಿರುವುದರಿಂದಇವರು1990ರಲ್ಲಿಶ್ರೀಗವಿಸಿದ್ದೇಶ್ವರಆಯುರ್ವೇದಆಸ್ಪತ್ರಮತ್ತುಕಾಲೇಜ್ತೆರೆದರು. ಇದರನಂತರ18ನೇಪೀಠಾಧಿಪತಿಯಾಗಿಶ್ರೀಅಭಿನವಗವಿಸಿದ್ದೇಶ್ವರಸ್ವಾಮಿಯವರುಬಂದನಂತರಶಿಕ್ಷಣಸೇರಿದಂತೆಮಠದಎಲ್ಲಚಟುವಟಿಕೆಗಳುಮತ್ತಷ್ಟುಅಭಿವೃದ್ಧಿಯತ್ತಸಾಗಿವೆ.
ಜಾತ್ರೆಯಲ್ಲಿಮಿಠಾಯಿಅಂಗಡಿಯವರುಕೂಡಸಮಾಜಿಕವಿಷಯಗಳನ್ನುತಮ್ಮಅಂಗಡಿಗಳಮೇಲೆಬರೆದಿರುತ್ತಾರೆ.ಜಾತ್ರೆಯಲ್ಲಿಸೇವೇಮಾಡುವುದಕ್ಕೆ, ದಾಸೋಹದಲ್ಲಿಊಟಬಡಿಸುವುದಕ್ಕೆ, ಸ್ವಚ್ಚಮಾಡುವುದಕ್ಕೆಸಾವಿರಾರುಸ್ವಯಂಸೇವಕರು, ಮಹಿಳೆಯರು, ಮತ್ತುವಿದ್ಯಾರ್ಥಿಗಳುಸಾಲುಗಟ್ಟಿನಿಂತಿರುತ್ತಾರೆಇಂದುಗವಿಸಿದ್ದೇಶ್ವರಜಾತ್ರೆಯುಹಲವಾರುಜನಪರಕಾರ್ಯಕ್ರಮಗಳನ್ನುಹಮ್ಮಿಕೊಳ್ಳುವಮೂಲಕಜನತೆಯ, ಜನರಜಾತ್ರೆಯಾಗಿಮಾರ್ಪಟ್ಟಿದೆ.
ಡಾ.ನರಸಿಂಹಗುಂಜಹಳ್ಳಿ
ಸಹಾಯಕಪ್ರಾಧ್ಯಾಪಕರು
¥ÀwæPÉÆÃzÀ壪ÀÄ «¨sÁUÀ
ಸರಕಾರಿಪ್ರಥಮದರ್ಜೆಮಹಿಳಾಕಾಲೇಜು,
ಕೊಪ್ಪಳ-583231