DSS ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾಗಿ ಯಲ್ಲಪ್ಪ ಹಳೇಮನಿ ನೇಮಕ : ಸನ್ಮಾನ
ಕೊಪ್ಪಳ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಕೋರ್ ಕಮೀಟಿ ಅಧ್ಯಕ್ಷರಾಗಿ ಯಲ್ಲಪ್ಪ ಹಳೇಮನಿಯವರು ನೇಮಕಗೊಂಡಿದ್ದಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ನೂತನ ಕೋರ್ ಕಮಿಟಿ ರಾಜ್ಯಾಧ್ಯಕ್ಷ ಯಲ್ಲಪ್ಪ ಹಳೇಮನಿ ಅವರು ಮಾತನಾಡಿ ನಿಮ್ಮ ಸನ್ಮಾನ ನನ್ನ ಜವಾಬ್ದಾರಿ ಹೆಚ್ಚಿಸಿದೆ ಉತ್ತಮವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗಾಳೆಪ್ಪ ಹಿರೇಮನಿ, ರವಿ ಗುಡ್ಲಾನೂರು, ಲಕ್ಷ್ಮಣ ಗುಡದಳ್ಳಿ, ವಿರುಪಾಕ್ಷಪ್ಪ ಬಾರಕೇರ, ಉಮೇಶ್ ಎತ್ತಿನಮನಿ, ಬಸಣ್ಣ ಮುದ್ಲಾಪುರ, ಪರಶುರಾಮ್ ಕೆರೆಹಳ್ಳಿ, ಮಂಜುನಾಥ್ ಮುಸ್ಲಾಪುರ, ದೊಡ್ಡ ಬಸವರಾಜ್ ಗುಡ್ಲಾನೂರ್, ರಾಮಣ್ಣ ಗಬ್ಬೂರು, ಕನಕಪ್ಪ ಮಾದಿನೂರು, ನಿಂಗಪ್ಪ ಮಾದಿನೂರ, ಸುಧೀರ್
ಮ್ಯಾಗಳಮನಿ, ಹುಲುಗಪ್ಪ ನರೇಗಲ್, ಪ್ರಕಾಶ ವೀರಾಪುರ ಶಂಕರ್ ನರೇಗಲ್, ಸಹದೇವಪ್ಪ ವೀರಾಪುರ್, ರಾಮಣ್ಣ ದೊಡ್ಡಮನಿ, ನಾಗರಾಜ್ ಭೋವಿ, ಮಲ್ಲು ವದ್ನಾಳ್, ನಾಗರಾಜ್ ಮ್ಯಾಗಳ ಮನಿ, ಚಂದ್ರು ಮ್ಯಾಗಳ ಮನಿ, ಗಾಳೆಪ್ಪ ಹೂವಿನಹಾಳ, ಆನಂದ್ ಕರ್ಕಿಹಳ್ಳಿ, ಶರಣಪ್ಪ ಓಜನಹಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.