ಸರಕಾರಿ ನೌಕರರ ಸಂಘದ ರಾಜ್ಯ ಪದಾಧಿಕಾರಿಗೆ ಸನ್ಮಾನ
ಕೊಪ್ಪಳ: ಸರಕಾರಿ ನೌಕರರ ಸಂಘದರಾಜ್ಯ ಹಿರಿಯಉಪಾಧ್ಯಕ್ಷರಾಗಿ ನಾಗರಾಜಜುಮ್ಮನ್ನವರನ್ನು ನೇಮಕ ಹಿನ್ನಲೆಯಲ್ಲಿ ಬೆಂಗಳೂರಿನ ಸರಕಾರಿ ನೌಕರರ ಸಂಘದಕೇಂದ್ರಕಚೇರಿಯಲ್ಲಿಜಿಲ್ಲಾಘಟಕದ ವತಿಯಿಂದಸರಕಾರಿ ನೌಕರರ ಸಂಘದರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ, ಗೌರವಾಧ್ಯಕ್ಷರಾದಎಸ್.ಬಸರಾಜ, ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ಗಿರಿಗೌಡ್ರುಅವರನ್ನು ಸನ್ಮಾನಿಸಲಾಯಿತು.
ಈ ಸಮಯದಲ್ಲಿ ನೂತನ ಸರಕಾರಿ ನೌಕರರ ಸಂಘದ ಹಿರಿಯಉಪಾಧ್ಯಕ್ಷರಾದ ನಾಗರಾಜಜುಮ್ಮನ್ನವರ,ಜಿಲ್ಲಾ ಕಾರ್ಯದರ್ಶಿಯಾದ ಶಿವಪ್ಪ ಜೋಗಿ, ವಿಕಲಚೇತನ ನೌಕರರ ಸಂಘದರಾಜ್ಯಾಧ್ಯಕ್ಷರಾದ ಬೀರಪ್ಪಅಂಡಗಿ, ನೌಕರರ ಸಂಘದ ನಿರ್ದೇಶಕರಾದ ಬಾಳಪ್ಪ ಕಾಳೆ, ಸಂಜೀವ, ಸುರೇಶ ಮೋರಗೇರಿ, ಕಾಶಪ್ಪ ಹಳ್ಳಿ, ಸುನೀಲ್,ವೆಂಕಟೇಶಕುಲಕರ್ಣಿ,ನಾಗರಾಜ ಕುಷ್ಟಗಿ,ಶ್ರೀನಿವಾಸ ಜನಾದ್ರಿಮುಂತಾದವರು ಹಾಜರಿದ್ದರು.
Comments are closed.