ಗವಿಶ್ರೀ ಕ್ರೀಡಾಕೂಟ 2025 ವಿವಿಧ ಪಂದ್ಯಾವಳಿ, ಬಹುಮಾನ ಹಿಟ್ನಾಳ್

0

Get real time updates directly on you device, subscribe now.

ಕೊಪ್ಪಳ :

ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಸಿದ್ದಿಯಾದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಕೊಪ್ಪಳ ನೇತೃತ್ವದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಗಳ ಸಹಭಾಗಿತ್ವದಲ್ಲಿ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗವಿಶ್ರೀ ಕ್ರೀಡಾ ಉತ್ಸವ-2025 ಜನವರಿ 12 ರಿಂದ 19 ರವರೆಗೆ ಆಯೋಜಿಸಲಾಗಿದೆ ಎಂದು ಸಂಸದ ರಾಜಶೇಖರ್ ಹಿಟ್ನಾಳ್ ಹೇಳಿದರು

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ರೀಡಾಕೂಟ ದ ಕುರಿತು ಮಾಹಿತಿ ನೀಡಿದರು.

ಈ ಕ್ರೀಡಾಕೂಟದಲ್ಲಿ 19 ರೀತಿಯ ವಿವಿಧ ಸಾಂಪ್ರದಾಯಿಕ ಹಾಗೂ ದೇಶಿಯ ಕ್ರೀಡೆಗಳು ಹಾಗೂ ಪ್ರದರ್ಶನ ಪಂದ್ಯಾವಳಿಗಳನ್ನ ಆಯೋಜಿಸಲಾಗಿದೆ. ಭಾಗವಹಿಸುವ ಪ್ರತಿಯೊಬ್ಬರಿಗೂ ಉಪಹಾರ, ಊಟದ ವ್ಯವಸ್ಥೆ ಮಾಡಿಸಲಾಗಿದೆ. ಅತ್ಯುನತ ತಂಡಗಳಿಂದ ಪ್ರದರ್ಶನ ಏರ್ಪಡಿಸಲಾಗಿದೆ.

1. ಆಹ್ವಾನಿತ ತಂಡಗಳಿಂದ ಕ್ರಿಕೆಟ್ ಪಂದ್ಯಾವಳಿ ಜನವರಿ 12 ಮತ್ತು 13 ರಂದು, ಸ್ಥಳ ತಾಲ್ಲೂಕ ಕ್ರೀಡಾಂಗಣ ಬೆಳಿಗ್ಗೆ 11.00 ಗಂಟೆಗೆ ಮತ್ತು ಫೈನಲ್ ಪಂದ್ಯಾವಳಿ 14 ಜನವರಿ ಬೆಳಿಗ್ಗೆ 11.00 ಗಂಟೆಗೆ, ವೀಜೆತರಿಗೆ ಆರ್ಕಷಕ ಟ್ರೋಫಿ ನೀಡಲಾಗುವುದು.

2. ಪುರುಷ ಮತ್ತು ಮಹಿಳೆಯರಿಗೆ 12 ಕಿ.ಮಿ. ಮ್ಯಾರಥಾನ್, ಜನವರಿ 14 ಸಮಯ ಬೆಳಿಗ್ಗೆ 6.30ಕ್ಕೆ. ಪ್ರಾರಂಭ ಸ್ಥಳ ಕಿತ್ತೂರು ಚೆನ್ನಮ್ಮ ಸರ್ಕಲ್, ಅಶೋಕ ಸರ್ಕಲ್, ಕಿನ್ನಾಳ ರೋಡ್, ಭಾಗ್ಯನಗರ ಕ್ರಾಸ್, ಭಾಗ್ಯನಗರ, ಲೇಬರ್ ಸರ್ಕಲ್, ಸಿಂಪಿ ಲಿಂಗಣ್ಣ ರಸ್ತೆ ಮೂಲಕ ಗಡಿಯಾರ ಕಂಬ ಮಾರ್ಗವಾಗಿ ಗವಿಮಠ ಅವರಣ.

ಪ್ರಥಮ ಬಹುಮಾನ ರೂಪಾಯಿ 20,000, ದ್ವಿತೀಯ 15,000, ತೃತೀಯ 12,000 ರೂಪಾಯಿ ಹಾಗೂ ಎಂಟು ಹಂತದವರೆಗೆ ಬಹುಮಾನ ವಿತರಣೆ.

3. ರಂಗೋಲಿ ಸ್ಪರ್ಧೆ ಮಹಿಳೆಯರಿಗೆ ಜನವರಿ 14 ಸಮಯ 11 ಗಂಟೆಗೆ, ಸ್ಥಳ ಗವಿಮಠದ ರಥದ ಹತ್ತಿರ. ಪ್ರಥಮ ಬಹುಮಾನ ರೂಪಾಯಿ 10,000, ದ್ವಿತೀಯ 18,000, ತೃತೀಯ 16,000, ನಾಲ್ಕನೇ ಬಹುಮಾನ 4,000 ರೂಪಾಯಿ ಹಾಗೂ ಭಾಗವಹಿಸಿದವರೆಲ್ಲರಿಗೂ ಆಕರ್ಷಕ ಉಡುಗೊರೆ.

4. ಆಕರ್ಷಕ ಮಲ್ಲಕಂಬ ಪ್ರದರ್ಶನ, ಜನವರಿ 15, ಬೆಳಿಗ್ಗೆ 10.00 ಗಂಟೆಗೆ, ಸ್ಥಳ ಗವಿಮರ

1. ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆ, ಹೊಳೆಆಲೂರು.

2. ಯೋಗ ಮಲ್ಲಕಂಬ ತಂಡ ಸಿರಗುಪ್ಪ

3. ಮಹಿಳಾ ಮಲ್ಲಕಂಬ ತಂಡ ಕೊಪ್ಪಳ

5. ಯುವಕರಿಗೆ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ಮುಕ್ತ ಆಹ್ವಾನ, ಜನವರಿ 15, ಬೆಳಿಗ್ಗೆ 11.00

ಗಂಟೆಗೆ, ಸ್ಥಳ ಗವಿಮಠ

ಪ್ರಥಮ ಬಹುಮಾನ ರೂಪಾಯಿ 10,000, ದ್ವಿತೀಯ 8,000, ತೃತೀಯ – 6,000.

6. ಶ್ವಾನ ಪ್ರದರ್ಶನ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜನವರಿ 15, ಬೆಳಿಗ್ಗೆ

9:30ಕ್ಕೆ. ಸ್ಥಳ ಗವಿಮಠ

7. ಕರಾಟೆ ಪ್ರದರ್ಶನ ಜನವರಿ 16, ಬೆಳಿಗ್ಗೆ 10.00 ಗಂಟೆಗೆ, ಸ್ಥಳ ಗವಿಮಠ

ಪ್ರಥಮ ಬಹುಮಾನ ರೂಪಾಯಿ 10,000. ದ್ವಿತೀಯ ರೂಪಾಯಿ 8,000, ತೃತೀಯ – 6.000 ಆಹ್ವಾನಿತ ರಾಷ್ಟ್ರ/ರಾಜ್ಯ ಮಟ್ಟದ, ಪುರುಷ / ಮಹಿಳೆ ಕುಸ್ತಿ ಪಟುಗಳಿಂದ ಕುಸ್ತಿ ಪಂದ್ಯಾವಳಿ, ಜನವರಿ 16. ಬೆಳಿಗ್ಗೆ 11.00 ಗಂಟೆಗೆ, ಸ್ಥಳ ಗವಿಮಠ, ಕೊಪ್ಪಳ ಕೇಸರಿಗೆ ಬೆಳ್ಳಿ ಗಧೆ Dedearbatch

೮. ಯುವಕರಿಂದ ಎತ್ತಿನಬಂದಿ ಜಗ್ಗುವು ಸ್ಪರ್ಧೆ

೯.  ಅಹವನಿಟ್ ರಾಜ್ಯ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ಸ್ಟಲ್ ಗವಿಮಠ, ಕೊಪ್ಪಳ ಕೇಸರಿ ಬೆಲ್ಲಿ  ಗದೆ ನೀಡಲಾಗುವುದು.

10. ಪುರುಷ ವಿಕಲಚೇತನರ ವಾಲಿಬಾಲ್ ಪಂದ್ಯಾವಳಿ, ಸ್ಥಳ ತಾಲ್ಲೂಕ ಕ್ರೀಡಾಂಗಣ ಸಂಜೆ: 4.00 ಗಂಟೆಗೆ ಪ್ರಥಮ ಬಹುಮಾನ ರೂಪಾಯಿ 15,000, ದ್ವಿತೀಯ ರೂಪಾಯಿ 13,000. seat 10,000

11. ಗ್ಲೋಬಾಲ್ ಸ್ಪರ್ಧೆ, ಮಹಿಳೆಯರಿಗೆ, ಜನವರಿ 16, ಬೆಳಿಗ್ಗೆ 10.00 ಗಂಟೆಗೆ ಸ್ಥಳ ತಾಲ್ಲೂಕ ಕ್ರೀಡಾಂಗಣ, ಪ್ರಥಮ ಬಹುಮಾನ ರೂಪಾಯಿ 20,000, ದ್ವಿತೀಯ 18,000, ತೃತೀಯ 15,000, ನಾಲ್ಕನೇ ಬಹುಮಾನ 12,000 ರೂ.

12. ಪುರುಷರ ಡಬಲ್ಸ್ ಶೆಟಲ್ ಬ್ಯಾಡ್ಮಿಂಟನ್ ವಿಜೇತರಿಗೆ ಜನವರಿ 16. ಬೆಳಿಗ್ಗೆ 10.00 ಗಂಟೆಗೆ, ಸ್ಥಳ

ಜಿಲ್ಲಾ ಕ್ರೀಡಾಂಗಣ.

ಪ್ರಥಮ ಬಹುಮಾನ ರೂಪಾಯಿ 15,000. ದ್ವಿತೀಯ 12,000, ತೃತೀಯ – 10,000,

ನಾಲ್ಕನೇ ಬಹುಮಾನ 5,000 ರೂ

ಆ. ಛದ್ಮವೇಷ / ಫ್ಯಾಷನ್ ಪೋ 15 ವರ್ಷದ ಒಳಗಿನ ಮಕ್ಕಳಿಗೆ, ಜನವರಿ 16, ಸಂಜೆ 3.00 ಗಂಟೆ ಪ್ರಾರಂಭ, ಸ್ಥಳ ತಾಲ್ಲೂಕ ಕ್ರೀಡಾಂಗಣ. ಭಾಗವಹಿಸಿದವರೆಲ್ಲರಿಗೂ ಆಕರ್ಷಕ ಬಹುಮಾನ ನೀಡಲಾಗುವುದು.

 

ಅಹ್ವಾನಿತ ರಾಷ್ಟ್ರ/ರಾಜ್ಯ ಮಟ್ಟದ, ಪುರುಷ / ಮಹಿಳೆ ಕುಸ್ತಿ ಪಟುಗಳಿಂದ ಕುಸ್ತಿ ಪಂದ್ಯಾವಳಿ, ಜನವರಿ 15. ಬೆಳಿಗ್ಗೆ 11.00 ಗಂಟೆಗೆ, ಸ್ಥಳ ಗವಿಮಠ, ಕೊಪ್ಪಳ ಕೇಸರಿಗೆ ಬೆಳ್ಳಿ ಗಧೆ

10. ಪುರುಷ ವಿಕಲಚೇತನರ ವಾಲಿಬಾಲ್ ಪಂದ್ಯಾವಳಿ, ಸ್ಥಳ ತಾಲ್ಲೂಕ ಕ್ರೀಡಾಂಗಣ ಸಂಜೆ: 4.00 ಗಂಟೆಗೆ ಪ್ರಥಮ ಬಹುಮಾನ ರೂಪಾಯಿ 15,000. ದ್ವಿತೀಯ ರೂಪಾಯಿ 13,000. ತೃತೀಯ 10,000

11. ರೋನಾಲ್ ಸ್ಪರ್ಧೆ, ಮಹಿಳೆಯರಿಗೆ, ಜನವರಿ 16, ಬೆಳಿಗ್ಗೆ 10.00 ಗಂಟೆಗೆ ಸ್ಥಳ ತಾಲ್ಲೂಕ ಕ್ರೀಡಾಂಗಣ, ಪ್ರಥಮ ಬಹುಮಾನ ರೂಪಾಯಿ 20,000, ದ್ವಿತೀಯ 19,000, ತೃತೀಯ 15,000, ನಾಲ್ಕನೇ ಬಹುಮಾನ 12,000 ರೂ

12. ಪುರುಷರ ಡಬಲ್ಸ್ ಶೆಟಲ್ ಬ್ಯಾಡ್ಮಿಂಟನ್ ವಿಜೇತರಿಗೆ ಜನವರಿ 16, ಬೆಳಿಗ್ಗೆ 10.00 ಗಂಟೆಗೆ, ಸ್ಥಳ ಜಿಲ್ಲಾ ಕ್ರೀಡಾಂಗಣ. ಪ್ರಥಮ ಬಹುಮಾನ ರೂಪಾಯಿ 15,000, ದ್ವಿತೀಯ 12,000, ತೃತೀಯ – 10,000, ನಾಲ್ಕನೇ ಬಹುಮಾನ 5,000 ರೂ

19. ಛದ್ಮವೇಷ / ಫ್ಯಾಷನ್ ಪೋ 15 ವರ್ಷದ ಒಳಗಿನ ಮಕ್ಕಳಿಗೆ, ಜನವರಿ 16, ಸಂಜೆ 3.00 ಗಂಟೆ ಪ್ರಾರಂಭ, ಸ್ಥಳ ತಾಲ್ಲೂಕ ಕ್ರೀಡಾಂಗಣ. ಭಾಗವಹಿಸಿದವರೆಲ್ಲರಿಗೂ ಆಕರ್ಷಕ ಬಹುಮಾನ ನೀಡಲಾಗುವುದು.

ಪ್ರಥಮ ಬಹುಮಾನ ರೂಪಾಯಿ 15,000, ದ್ವಿತೀಯ 12,000, ತೃತೀಯ 10,000

14. ಹಗ್ಗ ಜಗ್ಗಾಟ ಸ್ಪರ್ಧೆ ಪುರುಷ ಮತ್ತು ಮಹಿಳೆಯರಿಗೆ, ಜನವರಿ 16, ಮದ್ಯಾಹ್ನ ಸ್ಥಳ ಗವಿಮಠ 3.00 ก่໖,

10,000, at 8,000, ab 6,000.

15. ಆಹ್ವಾನಿತ ಪುರುಷರ ದೇಹದಾರ್ಡ್ಯತೆ (Body Building) ಸ್ಪರ್ಧೆ ಜನವರಿ 17. ಸಂಜೆ 5.00 ಗಂಟೆಯಿಂದ ಪ್ರಾರಂಭ, ಸ್ಥಳ ತಾಲ್ಲೂಕ ಕ್ರೀಡಾಂಗಣ. ನೂರಕ್ಕೂ ಅಧಿಕ ಸ್ಪರ್ಧಾಥಿಗಳೂ, ಮೊದಲ ಮೂವತ್ತು ವಿಜೇತರಿಗೆ ಬಹುಮಾನ

ನೀಡಲಾಗುವುದು Mr. Koppal ಪ್ರಶಸ್ತಿ ಪ್ರದಾನ

ಮುಕ್ತ ವಾಲಿಬಾಲ್ ಪಂದ್ಯಾವಳಿಗಳು ಪುರುಷ ಹಾಗೂ ಮಹಿಳೆಯರಿಗೆ, ಜನವರಿ 17 ಬೆಳಿಗ್ಗೆ 10.00 ಗಂಟೆಗೆ, ಫೈನಲ್ ಪಂದ್ಯಾವಳಿ ಜನವರಿ 10 ಸಂಜೆ 3.00 ಗಂಟೆಗೆ ಸ್ಥಳ ಗವಿಮರ

ಪ್ರಥಮ ಬಹುಮಾನ ರೂಪಾಯಿ 30,000, ದ್ವಿತೀಯ 25,000, ತೃತೀಯ 20,000. ಚತುರ್ಥ 15,000 ರೂ ಆಕರ್ಷಕ ಟ್ರೋಫಿ

17. ಮುಕ್ತ ಕಬಡ್ಡಿ ಪಂದ್ಯಾವಳಿ ಪುರುಷ ಹಾಗೂ ಮಹಿಲೆಯರಿಗೆ ಜನವರಿ 17 ಬೆಳಿಗ್ಗೆ 10.00 ಗಂಟೆಗೆ, ಫೈನಲ್ ಪಂದ್ಯಾವಳಿ 10.01.2024 ಸಂಜೆ 3.00 ಗಂಟೆಗೆ ಸ್ಥಳ ಗವಿಮಠ ಪ್ರಥಮ ಬಹುಮಾನ ರೂಪಾಯಿ 30,000, ದ್ವಿತೀಯ 25,000, ತೃತೀಯ – 20,000, ಚತುರ್ಧ 15,000 ರೂ ಆಕರ್ಷಕ ಟ್ರೋಫಿ

ಮುಕ್ತ ಗಾಳಿಪಟ ಹಾರಬ ಸ್ಪರ್ಧೆ ಸಾರ್ವಜನಿಕರಿಂದ ಜನವರಿ 17 ಬೆಳಿಗ್ಗೆ 10.00 ಗಂಟೆಯಿಂದ 12 ಗಂಟೆವರೆಗೆ ಸ್ಥಳ ಗವಿಮಠ ಭಾಗವಹಿಸಿದ ಎಲ್ಲರಿಗೂ ಆಕರ್ಷಕ ಉಡುಗೊರೆ.

1೮.. ಮುಕ್ತ ಗಾಳಿಪಟ ಹಾರಟ ಸ್ಪರ್ಧೆ ಸಾರ್ವಜನಿಕರಿಂದ, ಜನವರಿ 17 ಬೆಳಿಗ್ಗೆ 10.00 ಗಂಟೆಯಿಂದ 12 ಗಂಟೆವರೆಗೆ ಸ್ಥಳ ಗವಿಮಠ, ಭಾಗವಹಿಸಿದ ಎಲ್ಲರಿಗೂ ಆಕರ್ಷಕ ಉಡುಗೊರೆ.

ದೇಶದ ಪ್ರಸಿದ್ದ 05 ತಂಡಗಳಿಂದ ಬೃಹತ್ ಗಾತ್ರದ ಗಾಳಿಪಟ ಪ್ರದರ್ಶನ 1.00 ರಿಂದ 6.00ವರೆಗೆ ಮತ್ತು ಎಲ್.ಇ.ಡಿ ಗಾಳಿಪಟ ಪ್ರದರ್ಶನ ರಾತ್ರಿ 10.00 ರಿಂದ 12.00 ಗಂಟೆವರೆಗೆ

1೯. ಎತ್ತಿನ ಬಂಡಿ ಶೃಂಗಾರ ಸ್ಪರ್ಧೆ ಜನವರಿ 17 ಬೆಳಿಗ್ಗೆ 10.00 ಗಂಟೆಗೆ ಪ್ರಾರಂಭ ಜಿಲ್ಲಾ ಕ್ರೀಡಾಂಗಣದಿಂದ ಗವಿಮಠದ ವರೆಗೆ.

ಪ್ರಥಮ ಬಹುಮಾನ ರೂಪಾಯಿ ಬೆಳ್ಳಿಯ ಎತ್ತು ಬಂಡಿ, ದ್ವಿತೀಯ ಬೆಳ್ಳಿಯ ಬಂಡಿ, ತೃತೀಯ ಬೆಳ್ಳಿಯ ಎತ್ತು.

ವಿಶೇಷ ಸೂಚನೆ: ಸಾಂಪ್ರದಾಯಿಕ / ಜನಪದ ಶೈಲಿಯಲ್ಲಿ ಎತ್ತು ಬಂಡಿಗಳನ್ನ ಬಣ್ಣ ಹಚ್ಚಿ ಶೃಂಗಾರಗೊಳಿಸಿ ರೈತನು ಕೂಡ ಸಾಂಪ್ರದಾಯಿಕ ಶೈಲಿಯಲ್ಲಿ ಎತ್ತಿನ ಬಂಡಿ ಶೃಂಗಾರ ಸ್ಪರ್ಧೆಯಲ್ಲಿ ಭಾಗವಹಿಸತಕ್ಕದ್ದು. ಇದೆ

ಈ ಸಂದರ್ಭದಲ್ಲಿ   ಶಾಸಕ ರಾಘವೇಂದ್ರ ಹಿಟ್ನಾಳ್,  ಮಾಜಿ ಸಂಸದ ಕರಡಿ ಸಂಗಣ್ಣ, ಜೆ ಡಿ ಎಸ್ ಹಿರಿಯ ಮುಖಂಡ ಸಿ.ವಿ.ಚಂದ್ರಶೇಖರ್,  ಮಾಜಿ ಜಿ.ಪಂ. ಸದಸ್ಯ ಗೂಳಪ್ಪ ಹಲಗೇರಿ  ನಗರಸಭೆ ಸದಸ್ಯರಾದ ರಾಜಶೇಖರ್ ಅದೂರ್, 

ಅಜೀಂ ಅತ್ತರ್, ಅರುಣ್ ಅಪ್ಪು ಶೆಟ್ಟಿ

 

ಮೌನೇಶ್  ಸೇರಿದಂತೆ  ಅಧಿಕಾರಿಗಳು   ಉಪಸ್ಥಿತರಿದ್ದರು. 

 

 

 

Get real time updates directly on you device, subscribe now.

Leave A Reply

Your email address will not be published.

error: Content is protected !!