ವಿಜೃಂಭಣೆಯ ಕಾರ್ತಿಕೋತ್ಸವ
ಕೊಪ್ಪಳ : ನಗರದ ಹುಡ್ಕೊ ಕಾಲೋನಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ವಿಜೃಂಭಣೆಯಿಂದ ಕಾರ್ತಿಕೋತ್ಸವ ಜರುಗಿತು. ನಂತರ ಪ್ರಸಾದ ವ್ಯವಸ್ಥೆ ಮಾಡಿಸಲಾಗಿತ್ತು. ಕಾರ್ತಿಕೋತ್ಸವದ ಉಸ್ತುವಾರಿಯನ್ನು ಸಂಘದ ಅಧ್ಯಕ್ಷ ರಾಮಣ್ಣ ಬನ್ನಿಗೋಳ. ಉಪಾಧ್ಯಕ್ಷರು ಮಾರುತಿ ನಿಲಗಲ್. ಕಾರ್ಯದರ್ಶಿಗಳು ಪ್ರಸಾದ್ ಬಾಲಾ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಕಾಲೋನಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು
Comments are closed.