Browsing Category

Koppal District News

ಕುಷ್ಟಗಿ ಡಾ:ಎಪಿಜೆ ಅಬ್ದುಲ್ ಕಲಾಂ ಅವರ ಜಯಂತಿ

ಕುಷ್ಟಗಿ ಪಟ್ಟಣದಲ್ಲಿಂದು ಡಾ:ಎಪಿಜೆ ಅಬ್ದುಲ್ ಕಲಾಂ ಅವರ ಜಯಂತಿಯನ್ನು  ಗಜೇಂದ್ರಗಡ ರಸ್ತೆಯಲ್ಲಿರುವ ಕಲಾಂ ಅವರ ವೃತ್ತಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅತ್ಯಂತ ಸರಳವಾಗಿ ಆಚರಣೆ ಮಾಡಲಾಯಿತು. ಕಲಾಂರವರ ಜೀವನ ಸಾಧನೆ ಕುರಿತು ಜೀವನಸಾಬ ಬಿನ್ನಾಳ, ನಜೀರ್ ಸಾಬ ಮೂಲಿಮನಿ, ವೀರೇಶ್ ಬಂಗಾರ…

ಪಂಚಮಸಾಲಿ ಸಮಾಜದಿಂದ ಪ್ರತಿಭಾ ಪುರಸ್ಕಾರ : ಕರಿಯಪ್ಪ ಮೇಟಿ 

ಕೊಪ್ಪಳ : ವೀರರಾಣಿ ಕಿತ್ತೂರು ಚೆನ್ನಮ್ಮನ 200ನೇ ಜಯಂತ್ಯೋತ್ಸವ ಮತ್ತು ವಿಜಯೋತ್ಸವ ಕಾರ್ಯಕ್ರಮವನ್ನು ಅಕ್ಟೋಬರ್ 23 ರಂದು  ಕೊಪ್ಪಳ ತಾಲೂಕಾ ಮಟ್ಟದಲ್ಲಿ ಆಯೋಜಿಸಲಾಗಿದೆ ಇದೇ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್,ಸಿ.ಯಲ್ಲಿ  90% ಪಿಯುಸಿ ಯಲ್ಲಿ 85% ಆದ ವಿದ್ಯಾರ್ಥಿಗಳಗೆ ಪ್ರತಿಭಾ ಪುರಸ್ಕಾರ…

ಸರಕು, ಸೇವೆಗಳ ಖರೀದಿಗೆ ಜೆಮ್ ಪೋರ್ಟಲ್ ಪೂರಕ: ಸಿದ್ರಾಮೇಶ್ವರ

ಸರ್ಕಾರಿ ಇಲಾಖೆಗಳಲ್ಲಿ ಸರಕು ಮತ್ತು ಸೇವೆಗಳ ಖರೀದಿಗೆ ಜೆಮ್ ಪೋರ್ಟಲ್ ಪೂರಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ಹೇಳಿದರು. ಜಿಇಎಂ (ಜೆಮ್) ಹಾಗೂ ಇನ್‌ಕಂ ಟ್ಯಾಕ್ಸ್ ವಿಷಯಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾಡಳಿತ ಭವನದಲ್ಲಿರುವ…

ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆಯಲು ಸಂಘಟಿತರಾಗುವುದು ಅವಶ್ಯ: – ಸುಧಾ ಚಿ. ಗರಗ

ಗಂಗಾವತಿ: ಒಂದು ವರ್ಷದಲ್ಲಿ ಕನಿಷ್ಟ ೯೦ ದಿನಗಳ ಕಾಲ ಕಟ್ಟಡ ನಿರ್ಮಾಣದಲ್ಲಿ ತೊಡಗಿದ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರೆಂದು ಗುರುತಿಸಲಾಗುವುದು, ಬಹುತೇಕ ಕಟ್ಟಡ ಕಾರ್ಮಿಕರು ಅನಕ್ಷರಸ್ಥರಾಗಿರುವುದರಿಂದ ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಕಾರ್ಮಿಕ…

22.18 ಕೋಟಿ ವೆಚ್ಚದಲ್ಲಿ 16 ಕೆರೆ ತುಂಬಿಸುವ ಯೋಜನೆ ಅಡಿಗಲ್ಲು-ಕೆ. ರಾಘವೇಂದ್ರ ಹಿಟ್ನಾಳ

2.18 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಡಿಗಲ್ಲು.   ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇನೆ ಕೊಪ್ಪಳ : 15 ಈ ಬಾರಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವುದರಿಂದ ಅನೇಕ ಕಡೆ ರಸ್ತೆಗಳು ಹಾಳಾಗಿವೆ,ಕ್ಷೇತ್ರದಲ್ಲಿ…

ತಂಬಾಕು ಪದಾರ್ಥಗಳ ಮಾರಾಟ ಅಂಗಡಿಗಳ ಮೇಲೆ ದಾಳಿ: ಪ್ರಕರಣ ದಾಖಲು

ತಂಬಾಕು ಮುಕ್ತ ಯುವ ಅಭಿಯಾನ: ಪೋಸ್ಟರ್ ಬಿಡುಗಡೆ  ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ "ತಂಬಾಕು ಮುಕ್ತ ಯುವ ಅಭಿಯಾನ 2.0" ಅಂಗವಾಗಿ ಜಿಲ್ಲಾಧಿಕಾರಿಗಳಾದ ನಲೀನ ಅತುಲ್ ಅವರು ಐಇಸಿ ಪೋಸ್ಟರ್ ಬಿಡುಗಡೆಗೊಳಿಸಿದೆರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಐಇಸಿ…

ಒಳಮೀಸಲಾತಿಗಾಗಿ ನಾಳೆ ಡಿ.ಸಿ.ಕಚೇರಿ ಮುಂದೆ ಪ್ರತಿಭಟನೆ: ದುರುಗೇಶ್ ದೊಡ್ಡಮನಿ

ಸುಪ್ರೀಂ ಆದೇಶ ಪಾಲಿಸದ ಅಹಿಂದ ಸಿದ್ದು: ವಿಳಂಬ ಧೋರಣೆಗೆ ಮಾದಿಗ ಸಮಾಜ ಕಿಡಿ ಗಂಗಾವತಿ: ಸುಪ್ರೀಂಕೋರ್ಟ್ ಆದೇಶದಂತೆ ಒಳಮೀಸಲಾತಿಯನ್ನು ಕರ್ನಾಟಕ ರಾಜ್ಯ ಸರಕಾರ ಜಾರಿಗೆ ತರುವಂತೆ ಒತ್ತಾಯಿಸಿ ನಾಳೆ ಅಕ್ಟೋಬರ್ -೧೬ ರಾಜ್ಯದಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸಾಂಕೇತಿಕ ಧರಣಿ…

ಅಸಾಹಿತಿಗೆ ಅಧಿಕಾರ ಕೊಡಬಹುದಾದರೆ, ಸಮ್ಮೇಳನಾಧ್ಯಕ್ಷತೆ ಯಾಕಿಲ್ಲ?

ಕೊಪ್ಪಳ: ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರನ್ನು ಕನ್ನಡ ಕಟ್ಟುವರಿರಲಿ ಅದರಿಂದ ಯಾವುದೇ ತೊಂದರೆ ಇಲ್ಲ, ಹಾಗೆ ನೋಡಿದರೆ ಸಾಹಿತಿ ಸ್ವಂತಕ್ಕೆ ಬರೆಯುತ್ತಾನೆ, ಕನ್ನಡ ಕಟ್ಟುವ ವ್ಯಕ್ತಿ ಇಡೀ ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಲೋಕಕ್ಕೆ ಕೆಲಸ ಮಾಡುತ್ತಾನೆಯಾದ್ದರಿಂದ ಅಸಾಹಿತಿ ಆದರೂ ಕನ್ನಡ…

ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ದಿಡ್ಡಿಕೇರಿಯ ಅಲ್ಪಸಂಖ್ಯಾತರ ಮೌಲಾನ ಆಜಾದ ಮಾದರಿ ಶಾಲೆಯಲ್ಲಿ ಖಾಲಿ ಇರುವ ಗಣಿತ ವಿಷಯ ಶಿಕ್ಷಕರ-1 ಹುದ್ದೆ, ಇಂಗ್ಲೀಷ್ ವಿಷಯ ಶಿಕ್ಷಕರ-1 ಹುದ್ದೆ ಹಾಗೂ ಉರ್ದು ವಿಷಯ ಶಿಕ್ಷಕರ-1 ಹುದ್ದೆಗೆ ಕಾರ್ಯನಿರ್ವಹಿಸಲು ಅತಿಥಿ…

ವಾಲ್ಮೀಕಿ ಸಮಾಜಕ್ಕೆ ನ್ಯಾಯ ಒದಗಿಸಿರಿ : ಗೊಂಡಬಾಳ

ಕೊಪ್ಪಳ: ಜಿಲ್ಲೆಯ ಬಹುದೊಡ್ಡ ಸಮುದಾಯಗಳಲ್ಲಿ ವಾಲ್ಮೀಕಿ ನಾಯಕ ಸಮುದಾಯವೂ ಸಹ ಒಂದಾಗಿದ್ದು, ಅನೇಕ ಬೇಡಿಕೆಗಳ ಈಡೇರಿಕೆಗೆ ಕಾಯುತ್ತಿದೆ, ಅದಕ್ಕೆ ನ್ಯಾಯ ಒದಗಿಸುವಂತೆ ಸಮಾಜದ ಮುಖಂಡ ಮಂಜುನಾಥ ಜಿ. ಗೊಂಡಬಾಳ ಕೋರಿದ್ದಾರೆ. ಜಿಲ್ಲೆಯ ಐದೂ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದ ಮತದಾರರಿದ್ದು…
error: Content is protected !!