ವೇದಿಕೆಯ ಪ್ರಾಮಾಣಿಕ ಹೋರಾಟ ಇಲ್ಲಿ ಸಿಕ್ಕ ಗೌರವ ನಿಜಕ್ಕೂ ದೊಡ್ಡದು : ರಾಜು
ಮಾಧ್ಯಮ ಯಾವತ್ತೂ ನೈಜ ಹೋರಾಟದ ಜತೆಗೆ ನಿಲ್ಲುತ್ತದೆ: ನಾಗರಾಜ
ಕೊಪ್ಪಳ: ಬಲ್ಡೋಟ ಹಠಾವೋ ೧೬೦ನೇ ದಿನದ ಧರಣಿ ವೇದಿಕೆಯಲ್ಲಿ ಮಾಧ್ಯಮ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಿನ್ನಾಳ ಯುವಕರು ಎಸ್.ಕೆ. ಮೂವೀಸ್ ಹೆಸರಿನಲ್ಲಿ ಕಿಕ್ ಔಟ್ ಬಲ್ಡೋಟ ಹಾಗೂ ಕಾರ್ಖಾನೆಗಳು ಎನ್ನುವ ಬಾಧಿತ!-->!-->!-->!-->!-->!-->!-->…