ಕೊನೆಗೂ ಕಮಿಷನರ್ ಭಜಕ್ಕನವರ ಮೂಲ ಹುದ್ದೆಗೆ ವರ್ಗ
ಕೊಪ್ಪಳ : ಸಾಕಷ್ಟು ಆರೋಪಗಳಿಗೆ ಹಾಗೂ ವಿವಾದಗಳಿಗೆ ಕಾರಣರಾಗಿದ್ದ ಕೊಪ್ಪಳ ನಗರಸಭೆ ಕಮೀಷನರ ಭಜಕ್ಕನವರ್ ವರ್ಗಾವಣೆ ಯಾಗಿದೆ.
ಮೂಲ ಹುದ್ದೆ ಮ್ಯಾನೇಜರ್ ಹುದ್ದೆಗೆ ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ. ನಗರಸಭೆಯಲ್ಲಿ ೨ ಕೋಟಿಗೂ ಹೆಚ್ಚಿನ ಕಾಮಗಾರಿಗೆ ಅನುಮತಿ ನೀಡಿದ್ದು ಇದರಲ್ಲಿ ಸಾಕಷ್ಟು …