ತಾಲೂಕು ಲಾರಿ ಮಾಲಕರ ಸಂಘದ ಅಧ್ಯಕ್ಷರಾಗಿ ಸಯ್ಯದ್ ಮೊಹಮ್ಮದ್ ಹುಸೇನಿ ಆಯ್ಕೆ
ಕೊಪ್ಪಳ : ನಗರದ ಮರ್ದಾನ್ ಗೈಬ್ ದರ್ಗಾದಲ್ಲಿ ನಡೆದಂತಹ ಕೊಪ್ಪಳ ತಾಲೂಕು ಲಾರಿ ಮಾಲಕರ ಸಂಘದ ಕಾರ್ಯಕಾರಣಿ ಸಭೆಯಲ್ಲಿ ಅವಿರೋಧವಾಗಿ ಸಂಘದ ನೂತನ ಅಧ್ಯಕ್ಷರಾಗಿ ಸಯ್ಯದ್ ಮೊಹಮ್ಮದ್ ಹುಸೇನಿ ಇವರನ್ನು ಆಯ್ಕೆ ಮಾಡಲಾಯಿತು
ಈ ಸಂದರ್ಭದ್ಲಿ ಮಾಜಿ ಅಧ್ಯಕ್ಷ ಎಸ್ ಖಾದ್ರಿ ,ಎಂಜಿಎಂ ಗೌಸ್, ಎಸ್ ಪಾಶಾ, ಅಮಿರ್ ಅಲಿ, ಇಸ್ಮಾಯಿಲ್ ಸಾಬ MIM ಚಾಂದು, ಶರಣಪ್ಪ, ನಿಂಗಪ್ಪ ಶಣಮುಖಪ್ಪಾ ಹುಸೆನ್ ಗೆಲ್ ರಫಿ ಮನಿಯಾರ್ ದಾದು ಖಾನ್ ಮಸ್ತಾನ್ ಜಮದಾರ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು
Comments are closed.