ಕುಷ್ಟಗಿ ಡಾ:ಎಪಿಜೆ ಅಬ್ದುಲ್ ಕಲಾಂ ಅವರ ಜಯಂತಿ
ಕುಷ್ಟಗಿ ಪಟ್ಟಣದಲ್ಲಿಂದು
ಡಾ:ಎಪಿಜೆ ಅಬ್ದುಲ್ ಕಲಾಂ ಅವರ ಜಯಂತಿಯನ್ನು ಗಜೇಂದ್ರಗಡ ರಸ್ತೆಯಲ್ಲಿರುವ ಕಲಾಂ ಅವರ ವೃತ್ತಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅತ್ಯಂತ ಸರಳವಾಗಿ ಆಚರಣೆ ಮಾಡಲಾಯಿತು. ಕಲಾಂರವರ ಜೀವನ ಸಾಧನೆ ಕುರಿತು ಜೀವನಸಾಬ ಬಿನ್ನಾಳ, ನಜೀರ್ ಸಾಬ ಮೂಲಿಮನಿ, ವೀರೇಶ್ ಬಂಗಾರ ಶೆಟ್ಟರ್, ಕಲ್ಲೇಶ್ ತಾಳದ ಹಾಗೂ ವಸಂತ್ ಮೇಲಿನಮನಿ ಮಾತನಾಡಿದರು ಇದೆ ಸಂದರ್ಭದಲ್ಲಿ ಲಾಡಸಾಬ ಕೊಳ್ಳಿ, ಮಲ್ಲಿಕಾರ್ಜುನ ಲಕ್ಕಲಕಟ್ಟಿ, ರವೀಂದ್ರ ಬಾಕಳೆ,
ಸುಭಾನಿ ಆರ್, ಟಿ, ಭಾಷಾ ಬೆಂಗಳೂರ, ಅಹಮ್ಮದ್ ಹುಸನ್, ಅಮಿನುದ್ದಿನ್ ಮುಲ್ಲಾ, ಮಹೆಬೂಬ ಕುಷ್ಬು, ಕಿರಣ್ ಜ್ಯೋತಿ, ರಾಜ ಕಮ್ಮಾರ, ಹುಸೇನಸಾಬ ನೆರಬೆಂಚಿ, ಫಾರುಖ್ ಚೌದ್ರಿ,ಖಾಜಾ ಕಮ್ಮಾರ, ಸದ್ದಾಮ್ ಗುಮಗೇರಿ, ಭಾಷಾ ಸವಡಿ, ಮೌಲಾ ಗುಮಗೇರಿ, ಹುಸೇನಸಾಬ ಗೌಡ್ರ, ಶಾಮೀದ ಕಂಚಿ,ಅಶ್ಫಕ್ ಇಟಗಿ, ಸಾಧಿಕ್ ಮುಲ್ಲಾ, ಸದ್ದಾಮ್ ಗಾಂಧೆಣ್ಣಿ, ಸಾಹೀಲ್, ಖಲೀಲ್, ಅಲ್ತಾಫ್ ಗುಡೂರ, ಹಾಗೂ ಇತರರು ಉಪಸ್ಥಿತರಿದ್ದರು.
ಬಸವರಾಜ ಗಾಣಗೇರ ನಿರೂಪಿಸಿ ವಂದಿಸಿದರು.
Comments are closed.