ಪಂಚಮಸಾಲಿ ಸಮಾಜದಿಂದ ಪ್ರತಿಭಾ ಪುರಸ್ಕಾರ : ಕರಿಯಪ್ಪ ಮೇಟಿ 

Get real time updates directly on you device, subscribe now.

ಕೊಪ್ಪಳ : ವೀರರಾಣಿ ಕಿತ್ತೂರು ಚೆನ್ನಮ್ಮನ 200ನೇ ಜಯಂತ್ಯೋತ್ಸವ ಮತ್ತು ವಿಜಯೋತ್ಸವ ಕಾರ್ಯಕ್ರಮವನ್ನು ಅಕ್ಟೋಬರ್ 23 ರಂದು  ಕೊಪ್ಪಳ ತಾಲೂಕಾ ಮಟ್ಟದಲ್ಲಿ ಆಯೋಜಿಸಲಾಗಿದೆ ಇದೇ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್,ಸಿ.ಯಲ್ಲಿ  90% ಪಿಯುಸಿ ಯಲ್ಲಿ 85% ಆದ ವಿದ್ಯಾರ್ಥಿಗಳಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಕರಿಯಪ್ಪ ಮೇಟಿ ತಿಳಿಸಿದ್ದಾರೆ.
ಸಮಾಜದ ವಿದ್ಯಾರ್ಥಿಗಳು ಈ ಕೆಳಕಂಡ ದಾಖಲೆಗಳಾದ 1) ಆಧಾರ್ ಕಾರ್ಡ್ 2) ಅಂಕಪಟ್ಟಿ ಹಾಗೂ ಒಂದು ಫೋಟೋವನ್ನು ಅಕ್ಟೋಬರ್  20 ರ ಒಳಗಾಗಿ  ನಗರದ ವೀರರಾಣಿ ಕಿತ್ತೂರು ಚೆನ್ನಮ್ಮ ಬ್ಯಾಂಕ್ ತಹಶೀಲ್ದಾರ್ ಆಫೀಸ್ ಹತ್ತಿರ ಕೊಪ್ಪಳ ಇಲ್ಲಿ ತಲುಪಿಸಬೇಕು ಹೆಚ್ಚಿನ ಮಾಹಿತಿಗಾಗಿ : 9731652830,9611446648,9845777496 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!