ಕಲಿಕಾ ಟ್ರಸ್ಟ್ ಗೊಂಡಬಾಳ ವತಿಯಿಂದ ದಸರಾ ಚಳಿಗಾಲ ಶಿಬಿರ ಉದ್ಘಾಟನೆ
ದಸರಾ ಚಳಿಗಾಲ ಶಿಬಿರವು ಮಕ್ಕಳಲ್ಲಿ ಉತ್ಸಾಹದ ಚಟುವಟಿಕೆಗಳು,ಕತೆ, ಡ್ರಾಯಿಂಗ್,ಕ್ರಾಫ್ಟ್, ಗ್ರಾಮರ್, ಪ್ರಭಂದ ಓದು, ಇವುಗಳ ಮೂಲಕ ಮಕ್ಕಳಲ್ಲಿ ಕ್ರಿಯಾಚಿಂತನೆ ಮೂಡುವಲ್ಲಿ ಟಾಟಾ ಟ್ರಸ್ಟ್ ಉತ್ತಮ ಕೆಲಸ ಮಾಡುತ್ತದೆ ಎಂದು ಉಪನ್ಯಾಸಕರಾದ ಆನಂದ್ ಅವರು ತಿಳಿಸಿದರು
ನಂತರ ಬಸನಗೌಡ ಸರ್ ಮಾತನಾಡಿ ಈ ಶಿಬಿರ ಮಕ್ಕಳಲ್ಲಿ ಉತ್ಸಾಹ ಕಲಿಕೆ ಗಣಿತದ ಚಟುವಟಿಕೆಗಳು ಮುಂತಾದ ಚಟುವಟಿಕೆಗಳು ಬಹಳ ಪಠ್ಯಕ್ಕೆ ಪರಿಪೂರ್ಣವಾಗಿ ತಿಳಿಸುತ್ತದೆ ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಬಸನಗೌಡ ಶಿಕ್ಷಕರು, .ಆನಂದ್ ಉಪನ್ಯಾಸಕರು, ಚಿದಾನಂದ ಶಿಕ್ಷಕರು, ರಮೇಶ್ ಶಿಕ್ಷಕರು, ಹನೀಫ್ ಶಿಕ್ಷಕರು, ನಾಗರಾಜ್ ದಾಸರ ಗ್ರಾಮ್ ಪಂಚಾಯಿತಿಯ ಸದಸ್ಯರು, ,ಶ್ರೀಮತಿ ಪವಿತ್ರ ಕಲಿಕಾ ಟ್ರಸ್ಟ್ ನ ಶಿಕ್ಷಕಿಯರು, ಶ್ರೀಮತಿ ಸಾವಿತ್ರಿ ಗ್ರಂಥಾಲಯದ ಮೇಲ್ವಿಚಾರಕರು ಮತ್ತು ಶಾಲೆಯ ಮಕ್ಕಳು ಪಾಲ್ಗೊಂಡರು ಕಾರ್ಯಕ್ರಮ ಯಶಸ್ವಿ ಗೊಳಿಸಿದರು
Comments are closed.