ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ ಶಾಸ್ತ್ರಿಜೀ ಜಯಂತಿ
. ಕೊಪ್ಪಳ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಜೀಯವರ ಜಯಂತಿ ಆಚರಣೆ ಮತ್ತು ಸ್ವಚ್ಛತೆಯೇ ಸೇವೆ ಕಾರ್ಯಕ್ರಮದ ಅಡಿಯಲ್ಲಿ ಶ್ರಮದಾನ ಕಾರ್ಯಕ್ರಮ ಜರುಗಿತು. ಪ್ರಾಂಶುಪಾಲರಾದ ಡಾ. ಡಿ. ಎಚ್ ನಾಯ್ಕ ಪೂಜೆ ಸಲ್ಲಿಸಿ ಮಾತನಾಡಿದರು. ಗಾಯತ್ರಿ ಭಾವಿಕಟ್ಟಿ , ಡಾ ಭಾಗ್ಯ ಜ್ಯೋತಿ , ಸಂತೋಷ ಕುಮಾರಿ , ಶಿವನಾಥ್ ಇ ಜಿ , ಸಿದ್ದಲಿಂಗೇಶ್, ಡಾ ಗಿರಿಜಾ ತುರಮುರಿ , ಡಾ ಪ್ರಕಾಶ ಬಳ್ಳಾರಿ , ಡಾ. ಶಿವಬಸಪ್ಪ ಮಸ್ಕಿ ಸಿಬ್ಬಂದಿಗಳಾದ ನಿಂಗಪ್ಪ ಕೆ , ಅನುಷಾ , ರಮೇಶ್ ಹಾಗೂ ಎನ್. ಎಸ್. ಎಸ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿದ್ದರು.
Comments are closed.