ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪ ಪ್ರಾಚಾರ್ಯರಾಗಿ ಎಸ್ .ಬಿ.ಕುರಿ ಅಧಿಕಾರ ಸ್ವೀಕಾರ
ಕೊಪ್ಪಳ : ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಸ್ಕೂಲ ಉಪ ಪ್ರಾಚಾರ್ಯರಾಗಿ ಎಸ್ .ಬಿ.ಕುರಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ.ಎಂ.ಸಿ ಉಪಾಧ್ಯಕ್ಷರಾದ ಶರಣಪ್ಪಕಟ್ಟಪ್ಪನವರ್ ಸದಸ್ಯರಾದ ಸುಭಾಷ್ ರೆಡ್ಡಿ ಮೈನಳ್ಳಿ ಹಾಗೂ ಮರುಳ ಸಿದ್ದಯ್ಯ ಮಠದ ಮತ್ತು ಕರ್ನಾಟಕ ರಾಜ್ಯ ಪ್ರೌಢಶಾಲಾಸಹ ಶಿಕ್ಷಕ ಸಂಘದ ಜಾಕಿರ್ ಹುಸೇನ್ ಕುಕನೂರ್ , ಪದಾಧಿಕಾರಿಗಳು ಕೆಪಿಎಸ್ ಶಾಲೆಯ ಶಿಕ್ಷಕ ವೃತ್ತಿಬಾಂಧವರು ಉಪಸ್ಥಿತರಿದ್ದರು.
ದೇಣಿಗೆ : ತಾವು ಓದಿದ ಶಾಲೆಗೆ ಉಪ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸಿದ ನೆನಪಿಗೋಸ್ಕರವಾಗಿ 11 ಸಾವಿರ ರೂಪಾಯಿಗಳ ಎಲೆಕ್ಟ್ರಿಕಲ್ ಬೆಲ್ ದೇಣಿಗೆ ನೀಡಲಾಯಿತು