ನೂತನ ಪ್ರೌಢ ಶಾಲೆಯ ಪ್ರಾರಂಭೋತ್ಸವ
ಕೊಪ್ಪಳ:ತಾಲೂಕಿನ ಚಿಲವಾಡಗಿ ಗ್ರಾಮದಲ್ಲಿ ನೂತನವಾಗಿ ಮಂಜೂರಾದ ಪ್ರೌಢ ಶಾಲೆಯ ಪ್ರಾರಂಭೋತ್ಸ ಶುಕ್ರವಾರ ಜರುಗಿತ್ತು.
ಈ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕ್ರಯ್ಯಾ.ಟಿ.ಎಸ್,ಅಕ್ಷರ ದಾಸೋಹದ ಅಧಿಕಾರಿಗಳಾದ ಹನುಮಂತಪ್ಪ,ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ,ಸಿ.ಆರ್.ಪಿ.ಗಳಾದ ಬಸವನಗೌಡ ಪಾಟೀಲ,ಹನುಮಂತಪ್ಪ ಕುರಿ,ಪತ್ತಿನ ಸಂಘದ ನಿರ್ದೇಶಕರಾದ ಬಾಲನಾಗಮ್ಮ,ಶರಣಪ್ಪ ರಡ್ಡೇರ,ಮಲ್ಲಪ್ಪ ಗುಡದನ್ನವರ,ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ ಪೂಜಾರ,ಎಸ್.ಡಿ.ಎಂ.ಸಿ.ಯ ಅಧ್ಯಕ್ಷರಾದ ಶರಣಪ್ಪ ನಾಯಕ,ಊರಿನ ಮುಖಂಡರಾದ ಮುಕ್ಕಣ್ಣ ಹೊಸಗೇರಿ,ಶಂಕ್ರಪ್ಪ ಅಂಡಗಿ,ರಮೇಶ ಚೌಡ್ಕಿ,ಬಸವರಾಜ ಇಳಿಗೇರ,ಅಶೋಕಪ್ಪ ಕಿನ್ನಾಳ,ದ್ಯಾಮಪ್ಪ ಅಂಡಗಿ,ನಿಂಗಪ್ಪ ಶ್ಯಾನಬೋಗರ,ರಾಮನಗೌಡ ಪೋಲಿಸಪಾಟೀಲ,ಹನುಮಂತಪ್ಪ ಬಿಸನಳ್ಳಿ ಮುಂತಾದವರು ಹಾಜರಿದ್ದರು.
Comments are closed.