ವಕ್ಫ್ ತಿದ್ದುಪಡಿ ಮಸೂದೆ 2024 ರ ಸಂಭವನೀಯ ಪರಿಣಾಮಗಳ ಕುರಿತು ಚರ್ಚಿಸಲು ಸಭೆ
ಇಂದು ಕೊಪ್ಪಳ ಜಿಲ್ಲಾ ಅಲ್ಪಸಂಖ್ಯಾತ ವಕೀಲರ ಸಂಘ (ಆರ್) ಕೊಪ್ಪಳದ ಮುಸ್ಲಿಂ ಶಾದಿ ಮಹಲ್ (ಸುನ್ನಿ, ಕೊಪ್ಪಳ) ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ರ ಸಂಭವನೀಯ ಪರಿಣಾಮಗಳ ಕುರಿತು ಚರ್ಚಿಸಲು ಸಭೆ ನಡೆಯಿತು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಎಸ್ ಆಸಿಫ್ ಅಲಿ ವೀರ ಹುಸೇನ್ ಹೊಸಳ್ಳಿ ಸೈಯದ ಆಶ್ಮುದ್ದೀನ್ , ಶ್ರೀಮತಿ ಸೈಯದ ಭಾನು ಆಶ್ಮುದ್ದೀನ್, ಸೇರಿದಂತೆ ಜಿಲ್ಲೆಯ ವಿವಿಧ ವಕೀಲರು ಉಪಸ್ಥಿರಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
Comments are closed.