ಅಂತರಾಷ್ಟ್ರೀಯ ಕರಾಟೆ ಸ್ಪರ್ದೇ
ಕೊಪ್ಪಳ : ಇತ್ತೀಚಿಗೆ ಎ.ಝಡ್ ಮಾರ್ಷಲ್ ಆರ್ಟ್ಸ್ ಆಕಾಡೆಮಿ ಇಂಡಿಯಾದವರು ಶಿವಮೊಗ್ಗದ ನೆಹರು ಇಂಡೋರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಕರಾಟೆ ಸ್ಪರ್ದೇಯಲ್ಲಿ ನಗರದ ಭೂಮಿ ಕರಾಟೆ ಪೌಂಡೇಶನ್ ಕರಾಟೆ ಪಟುಗಳಾದ ತಿರುಮಲೇಶ, ಅಚ್ಯುತ್, ವಿಕಾಸ, ಶಂಕರ, ರೇಣುಕಾ ಕತಾ ಸ್ಪರ್ದೇಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಆಯೋಜಕ ಎ.ಝಡ್ ಮುಹಿಬ್, ನೇಪಾಳದ ಶಿಹಾನ್, ಸುರೇಂದ್ರ ಕುಮಾರ, ರಾಕೇಶ ಎಸ್, ಶ್ರೀಲಂಕಾದ ರೆನಷಿ, ಮಧು ಜಿ ಮತ್ತು ಸಂಸ್ಥೆಯ ಅಧ್ಯಕ್ಷ ಮೌನೇಶ ಎಸ್.ವಿ, ತರಬೇತಿದಾರ ದೇವಪ್ಪ ಕಲ್ಲಣವರ, ವಿಠಲ್ ಹೆಚ್, ರಾಕೇಶ ಕುಂಬಾರ, ಸೋಮು ಕವಲೂರ, ಪ್ರಕಾಶ, ಸಲೀಂ, ಹಿದಾಯತ್, ಡಿ. ಬಾಷಾ ಇತರರು ಪ್ರಶಸ್ತಿ ನೀಡಿ ಶುಭ ಹಾರೈಸಿದರು.
Comments are closed.