ವಿದ್ಯಾರ್ಥಿ ಹಿತಾಸಕ್ತಿ, ಉತ್ತಮ ಆಡಳಿತ ಮೇಟಿಯವರ ಕೊಡುಗೆ: ಕೆ.ವಿ.ಪ್ರಸಾದ

ವರ್ಗಾವಣೆಗೊಂಡ ಸಿಬ್ಬಂದಿಗೆ ಸನ್ಮಾನ:ಸಮಾರಂಭದಲ್ಲಿ ಕೊಪ್ಪಳ ಕಾಲೇಜಿನಿಂದ ವರ್ಗಾವಣೆಗೊಂಡ ಅಧೀಕ್ಷಕ ರವಿಕಿರಣ್ ರಾಠೋಡ, ಡಾಟಾ ಎಂಟ್ರಿ ಆಪರೇಟರ್ ಜೈಪ್ರಕಾಶ್ ಬಿರಾದಾರ್ ಅವರನ್ನು ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಸನ್ಮಾನಿಸಿ ಗೌರವಿಸಿದರು. ಸೇವಾ ನಿವೃತ್ತಿ ಹೊಂದಿದ ಪ್ರೊ.ತಿಮ್ಮಾರಡ್ಡಿ ಮೇಟಿಯವರನ್ನು ಕಾಲೇಜಿನ ಸಿಬ್ಬಂದಿ, ಬಂಧುಮಿತ್ರರು ಸತ್ಕರಿಸಿದರು.
Comments are closed.