ಇಂಕ್ ಸ್ಲಿಂಗರ್ಸ್ ಕ್ಲಬ್‌ ಉದ್ಘಾಟನೆ

Get real time updates directly on you device, subscribe now.

ಕೊಪ್ಪಳ ಜು. ೧೦:ವಿದ್ಯಾರ್ಥಿಗಳ ಸೃಜನಾತ್ಮಕತೆ, ಬರವಣಿಗೆ ಸಾಮರ್ಥ್ಯವನ್ನು ಬೆಳೆಸಲು ಮತ್ತು ಸಾಹಿತ್ಯ ಲೋಕದಲ್ಲಿತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ಇಂತಹ ಕ್ಲಬ್‌ಗಳು ಸಹಾಯಕಾರಿಎಂದುಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಬಸವರಾಜ್ ಟಿ. ಎಚ್.ರವರು’ಇಂಕ್ ಸ್ಲಿಂಗರ್ಸ್ ಕ್ಲಬ್’ ನ್ನು ಉದ್ಘಾಟಿಸಿ ಮಾತನಾಡಿದರು.ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಕಾಲೇಜಿನಲ್ಲಿಇಂಗ್ಲಿ? ವಿಭಾಗದಿಂದ ’ಅಲೈಸ್‌ಇನ್ ವಂಡರ್‌ಲ್ಯಾಂಡ್‌ಡೇ’ಕಾರ್ಯಕ್ರಮವನ್ನುಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿಇಂಗ್ಲೀ? ಸಾಹಿತ್ಯದಲ್ಲಿ ಪ್ರಮುಖ ಸ್ಥಾನ ಪಡೆದ ಲೀವಿಸ್‌ಕ್ಯಾರೋಲ್‌ರವರಅಲೈಸ್‌ಅಡ್ವೆಂಚರ್ಸ್‌ಇನ್ ವಂಡರ್‌ಲ್ಯಾಂಡ್‌ಕಥೆಯ ಹಲವು ಅಂಶಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ’ಹ್ಯಾಂಡ್ಸ್‌ಆನ್‌ಟ್ರೈನಿಂಗ್‌ಇನ್‌ಇಂಗ್ಲಿ?ಕಮ್ಯುನಿಕೇ?ನ್’ ಸಂವಹನ ತರಬೇತಿಯನ್ನು ಪ್ರಾರಂಭಿಸಲಾಯಿತು. ಈ ತರಬೇತಿ ವಿದ್ಯಾರ್ಥಿಗಳಿಗೆ ಭಾ? ಸಾಮರ್ಥ್ಯವನ್ನು ವೃದ್ಧಿಸಲು ಮತ್ತುಉದ್ಯೋಗಕ್ಷೇತ್ರದಲ್ಲಿ ಹಾಗೂ ದಿನನಿತ್ಯದಜೀವನದಲ್ಲಿ ಸುಗಮವಾಗಿ ವ್ಯವಹರಿಸಲುಅಗತ್ಯವಿರುವ ಕೌಶಲ್ಯಗಳನ್ನು ಕಲಿಸಲಿದೆಅಲ್ಲದೇತರಬೇತಿಯು ಭಾ?ಯ ಸ್ವಾಭಾವಿಕ ಬಳಕೆ, ಬೋಧನಾ ವಿಧಾನಗಳು, ಚರ್ಚೆಗಳು ಮತ್ತು ಪ್ರಾಯೋಗಿಕ ಚಟುವಟಿಕೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳಿಗೆ ಇಂಗ್ಲೀ? ಸಂವಹನ ಸಾಮರ್ಥ್ಯ ಹೆಚ್ಚಿಸಲಿವೆ ಎಂದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದಡಾ.ಚನ್ನಬಸವ ಅವರುಮಾತನಾಡುತ್ತಾಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸೃಜನಾತ್ಮಕತೆ ಮತ್ತು ಭಾ? ಸಾಮರ್ಥ್ಯವನ್ನುಉತ್ತೇಜಿಸುವಲ್ಲಿ ಮಹತ್ವಪೂರ್ಣಪಾತ್ರ ವಹಿಸಲಿವೆ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಕ್ಲಬ್‌ನಅಧ್ಯಕ್ಷರಾದ ಕು.ಸುರೇಶ್, ಬಿ.ಎ. ೬ನೇ ಸೆಮ್ ಹಾಗೂ ಸದಸ್ಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಪ್ರಾಧ್ಯಾಪಕ ಪ್ರವೀಣ್ ಹಾದಿಮನಿ ಸ್ವಾಗತಿಸಿದರು, ಡಾ.ಅರುಣ್‌ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು, ಶ್ರೀಮತಿ ಸ್ವಾತಿ ಹಿರೇಮಠ್ ವಂದಿಸಿದರು.ಕು.ಕವಿತಾ ಪ್ರಾರ್ಥಿಸಿದರೆಕು.ಕೀರ್ತಿಕಾರ್ಯಕ್ರಮ ನಿರೂಪಿಸಿದರು.

Get real time updates directly on you device, subscribe now.

Comments are closed.

error: Content is protected !!