ಗವಿಮಠ ಶ್ರೀಗಳ ಆಶೀರ್ವಾದ ಪಡೆದ ನೂತನ ಸಂಸದರು
ಕೊಪ್ಪಳ : ಕೊಪ್ಪಳ ಲೋಕಸಭಾ ಕ್ಷೇತ್ರದ ನೂತನ ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಅವರು ಬುಧವಾರದಂದು ಗವಿಮಠಕ್ಕೆ ಭೇಟಿ ನೀಡಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುಾಳಪ್ಪ ಹಲಗೇರಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಅಜ್ಜಪ್ಪಸ್ವಾ ಮಿ ಚನ್ನವಡೆಯರಮಠ,ವೀರಣ್ಣ ಸಂಡೂರ್ ,ನಾಗರಾಜ್ ಕಂದಾರಿ, ಓಂ ಪ್ರಕಾಶ್ ರಾಜ ಪುರೋಹಿತ್ ,ಬಾಬುಲಾಲ್ ಪುರೋಹಿತ್ ,ನಗರ ಸಭೆ ಸದಸ್ಯ ಅರುಣ ಶೆಟ್ಟಿ ,ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು
Comments are closed.