ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ – ಮಲ್ಲಮ್ಮ ಮೂರ್ತಿಗೆ ಬೆಳ್ಳಿ ಕವಚ ಅರ್ಪಣೆ
ಕೊಪ್ಪಳ : ನಗರದ ಕಿನ್ನಾಳ ರಸ್ತೆಯಲ್ಲಿ ಇರುವ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ರಡ್ಡಿ ಸಮಾಜದ ಮಹಿಳೆಯರು ಒಗ್ಗೂಡಿ, ದೇವಸ್ಥಾನದಲ್ಲಿ ಮಲ್ಲಮ್ಮ ಮೂರ್ತಿಗೆ ವಿಶೇಷ ಅಭಿಷೇಕ ಮಾಡಿಸಿದರು. ಇದಾದ ಮೇಲೆ ಮಲ್ಲಮ್ಮನ ಮೂರ್ತಿಗೆ ಬೆಳ್ಳಿ ಕವಚನ್ನು ಸಮರ್ಪಿಸಲಾಯಿತು. ನಂತರ ಪ್ರಸಾದ ವಿತರಣೆ ನಡೆಯಿತು.
ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಶಿವಶರಣೇ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ರಡ್ಡಿ ಸಮಾಜದ ಮಹಿಳೆಯರು ಮಲ್ಲಮ್ಮ ಜಯಂತಿಯನ್ನು ಆಚರಿಸಿದರು.
ಶ್ರೀ ಶಿವಶರಣೇ ಹೇಮರಡ್ಡಿ ಮಲ್ಲಮ್ಮ ಜಯಂತಿ ಪ್ರಯಕ್ತ ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ದೇವಸ್ಥಾನದಲ್ಲಿರುವ ಮಲ್ಲಮ್ಮನ ಮೂರ್ತಿಗೆ ರಡ್ಡಿ ಸಮಾಜದ ಮಹಿಳೆಯರು ಬೆಳ್ಳಿ ಕವಚನ ಸಮರ್ಪಿಸಿದರು.
Comments are closed.