ಕೊಪ್ಪಳದಲ್ಲಿ ನಡೆಯಲಿರುವ ‘ಮೇ ಸಾಹಿತ್ಯ ಮೇಳ’ ನಿಮಿತ್ಯ ಪ್ರಬಂಧ ಸ್ಪರ್ಧೆ
ಕೊಪ್ಪಳ : ಮೇ ಸಾಹಿತ್ಯ ಮೇಳ ಈ ವ? ದಿನಾಂಕ ೨೫-೦೫-೨೦೨೪ ಮತ್ತು ೨೬-೦೫-೨೦೨೪ ರಂದು ಕೊಪ್ಪಳದಲ್ಲಿ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಮುಕ್ತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ೩೫ ವ?ದೊಳಗಿನವರು ಭಾಗವಹಿಸಬಹುದು.
೧) ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಮಹಿಳೆಯರ ಅಭಿವೃದ್ಧಿಯಲ್ಲಿ ಸಂವಿಧಾನದ ಪಾತ್ರ
೨) ಸಂವಿಧಾನ ರೂಪಿಸಿದ ಭಾರತದ ಪ್ರಜಾಪ್ರಭುತ್ವದ ಸ್ವರೂಪ ಮತ್ತು ವಾಸ್ತವ ಸ್ಥಿತಿ
೩) ಸಂವಿಧಾನ ಪೀಠಿಕೆಯ ಆದರ್ಶಗಳ ವಾಸ್ತವ ಅವಲೋಕನ
ಈ ಮೂರು ವಿ?ಯಗಳ ಪೈಕಿ ಯಾವುದಾದರು ಒಂದು ವಿಷಯ ಕುರಿತು ೫೦೦ ಶಬ್ದಗಳಿಗೆ ಮೀರದಂತೆ ಪ್ರಬಂಧ ಬರೆಯಬೇಕಿದೆ. ವಾಟ್ಸಪ್ ಇಲ್ಲವೇ ಈ ಮೇಲ್ (( [email protected], [email protected],[email protected], [email protected] ಮೂಲಕ ಮೆ ೧೫ ರೊಳಗೆ ತಲುಪುವಂತೆ ಕಳಿಸಬೇಕು. ಆಯ್ಕೆಯಾದ ಪ್ರಬಂಧಗಳಿಗೆ ನಗದು ಬಹುಮಾನ ವಿರುತ್ತದೆ. ಮೇ ೨೫ರಂದು ನಡೆಯುವ ಕಾರ್ಯಕ್ರಮಮದಲ್ಲಿ ಬಹುಮಾನ ವಿತರಿಸಲಾಗುವುದು. ಪ್ರಥಮ ಬಹುಮಾನ ೨೫೦೦ ರೂ
ದ್ವಿತೀಯ ಬಹುಮಾನ ೨೦೦೦ ರೂ ತೃತೀಯ ಬಹುಮಾನ ೧೫೦೦ ರೂ ಭಾಗವಹಿಸಿದವರಿಗೆಲ್ಲರಿಗೂ ಸರ್ಟಿಫಿಕೇಟ್ ಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಶರಣಪ್ಪ ಬಾಚಲಾಪುರ್ ೯೪೪೮೦ ೨೫೦೭೪ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮ ನಾಗರಾಜ್ ಡೊಳ್ಳಿನ ೯೯೦೧೧ ೩೫೮೭೪ ಲಕ್ಷ್ಮಣ ಪೀರಗಾರ ೯೬೬೩೯೭೪೧೬೩ ಇವರನ್ನು ಸಂಪರ್ಕಿಸಬಹುದು.
Comments are closed.