ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ನಾಮಪತ್ರ ಸಲ್ಲಿಕೆ
Koppal : ನಾಮ ಪತ್ರ ಸಲ್ಲಿಕೆಯ ಮೊದಲ ದಿನವಾದ ಇಂದು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಹುಲಿಗೆಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಂದ ರಾಜಶೇಖರ್ ಹಿಟ್ನಾಳ್ ಸಿರುಗುಪ್ಪ ಶಾಸಕರಾದ ನಾಗರಾಜ್ ಹಾಗು ಕಾಂಗ್ರೆಸ್ ನ ಹಿರಿಯ ಮುಖಂಡರಾದ ಆಸಿಫ್ ಅಲಿ ಎಸ್, ಎಸ್ ಬೀ ನಾಗರಹಳ್ಳಿ ಮತ್ತು ಗೂಳಪ್ಪ ಹಲಗೇರಿ ಅವರ ಜೊತೆ ಸೇರಿ ನಾಮಪತ್ರವನ್ನು ಸಲ್ಲಿಸಿದರು.
Comments are closed.