ಇಂದು ನೂತನ ಸ್ಕ್ಯಾನ್ ಸೆಂಟರ್ ಮತ್ತು ಸುಶೃತ ಡೈಗ್ನೋಸ್ಟಿಕ್ ಸೆಂಟರ್ ಪ್ರಾರಂಭ

Get real time updates directly on you device, subscribe now.


ಕುಷ್ಟಗಿ.ಜೂ.27; ಪಟ್ಟಣದ ಸರಕಾರಿ ಆಸ್ಪತ್ರೆ ಪಕ್ಕದ ಕಾಪ್ಸೆಯವರ ವಾಣಿಜ್ಯ ಮಳಿಗೆಯಲ್ಲಿ ನೂತನ ಸ್ಕ್ಯಾನ್ ಸೆಂಟರ್ ಮತ್ತು ಸುಶೃತ ಡೈಗ್ನೋಸ್ಟಿಕ್ ಸೆಂಟರ್ ನ್ನು ಸರಸ್ವತಿ ಹಾಗೂ ಮಹಾಲಕ್ಷ್ಮಿ ಪೊಜೆಯೊಂದಿಗೆ ಪ್ರಾರಂಭಿಸಲಾಗುತ್ತದೆ ಎಂದು ಡಾ.ಸಂಗಮೇಶ ಬಿ ಪಾಟೀಲ್ ತಿಳಿಸಿದ್ದಾರೆ.
ಚಳಗೇರಿಯ ಬ್ರಹನ್ಮಠದ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮ ದ ದಿವ್ಯ ಸಾನ್ನಿಧ್ಯವಹಿಸುವರು.
ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ, ಕೆ.ಶರಣಪ್ಪ ವಕೀಲರು,

ಹಸನಸಾಬ ದೋಟಿಹಾಳ, ದೇವೇಂದ್ರಪ್ಪ ಬಳೂಟಗಿ, ಸೋಮಶೇಖರ ವೈಜಾಪೂರ, ಬಣಿಜಗ ಸಮಾಜದ ತಾಲೂಕು ಅಧ್ಯಕ್ಷ ವಿಶ್ವನಾಥ ಕನ್ನೂರ, ಟಿಎಚ್ಓ ಡಾ.ಆನಂದ ಗೋಟೂರ, ಸಿಎಮ್ಓ ಡಾ.ಕೆ.ಎಸ್ ರಡ್ಡಿ, ಅರವಳಿಕೆ ತಜ್ಞ ವಿರುಪಾಕ್ಷಪ್ಪ ಅಳ್ಳಳ್ಳಿ, ಚಿಕ್ಕ ಮಕ್ಕಳ ತಜ್ಞ ಡಾ.ಎನ್.ಎಸ್ ಪಾಟೀಲ್, ಡಾ.ಶ್ರೀ ಕಾಂತ ಜಹಗೀರದಾರ, ಡಾ.ಎಸ್.ಎ ಕುಲಕರ್ಣಿ, ಡಾ.ಅಣ್ಣರಾವ್ ಆನೆಹೊಸೂರ, ದಂತ ವೈದ್ಯ ಡಾ. ಈರಣ್ಣ ಎಸ್ ಸರೂರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಕಾರಣ ಕುಷ್ಟಗಿ ಪಟ್ಟಣ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸ್ಕ್ಯಾನ್ ಸೆಂಟರ್ ಮತ್ತು ಸುಶೃತ ಡೈಗ್ನೋಸ್ಟಿಕ್ ಸೆಂಟರ್ ನ ಮಾಲೀಕರು ಬಸವನಗೌಡ ಮಾಲೀಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: