ನೂತನ ಕನಕದಾಸ ಆಟೋ ನಿಲ್ದಾಣ ಉದ್ಘಾಟನೆ
ಕುಷ್ಟಗಿ.ಜೂ.27; ಪಟ್ಟಣದ ಆಟೋ ಚಾಲಕರ ಸಂಘದ ವತಿಯಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆ ಸಮೀಪ ನೂತನವಾಗಿ ನಿರ್ಮಿಸಿದ ಶ್ರೀಕನಕದಾಸ ಆಟೋ ನಿಲ್ದಾಣವನ್ನು ಮಂಗಳವಾರ ಬೆಳಿಗ್ಗೆ ಶಾಸಕ ದೊಡ್ಡನಗೌಡ ಹೆಚ್ ಪಾಟೀಲ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕೆ.ಎಸ್ ರೆಡ್ಡಿ, ಬಿಜೆಪಿ ಯುವ ಮುಖಂಡ ನಾಗರಾಜ ಮೇಲಿನಮನಿ, ದುರುಗಪ್ಪ
ವಡಿಗೇರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ತುಕಾರಾಂ ಸರ್ವೇ, ಸರಕಾರಿ ನೌಕರರ ಸಂಘ ತಾಲೂಕು ಅಧ್ಯಕ್ಷ ಬಾಲಾಜಿ ಬಳಿಗಾರ, ಚಂದ್ರಶೇಖರ್ ಶೆಟ್ಟಿ, ದೇವಪ್ಪ ಕಟ್ಟಿಹೋಲ, ಮಾನಪ್ಪ ತಳವಾರ, ಬಾಲಪ್ಪ ಚಾಕ್ರಿ, ಚಂದ್ರಕಾಂತ ವಡಿಗೇರಿ, ಅರವಿಂದ ಮೇಲಿನಮನಿ, ಶ್ರೀಕನಕದಾಸ ಆಟೋ ಚಾಲಕರ ಸಂಘದ ಅಧ್ಯಕ್ಷ ದುರ್ಗೇಶ ಡಂಬರ್, ಶಿವು ಡಂಬರ, ಹನುಮಾನ್ ಸಿಂಗ್, ಮಧು ಯಾದವ್,ಕಾಸಿಂಸಾಬ, ಚಾಂದು ಕಿಡದೂರ, ಪರಶುರಾಮ ಕೋರಿ, ಬಾಬುವಲಿ, ರಫೀಕ್ ಸಾಬ, ಎಂ.ಡಿ ಪಾಷಾ, ನಹೀಮ್ ಮತ್ತು ಇನ್ನೂ಼ಳಿದ ಆಟೋ ಚಾಲಕರು ಉಪಸ್ಥಿತರಿದ್ದರು.
Comments are closed.