ಕರವೇ ತಾಲೂಕ ಘಟಕದ ಅಧ್ಯಕ್ಷರಾಗಿ ವಿನೋದ ಎಸ್ ಗಂಗಾ ನೇಮಕ
ಕೊಪ್ಪಳ,ಮಾ.14: ಕನ್ನಡ ನಾಡು, ನುಡಿಯ ಬಗ್ಗೆ ಅಪಾರವಾದ ಕಾಳಜಿಯುಳ್ಳ ಮತ್ತು ಕರುನಾಡ ನೆಲ, ಜಲ, ಗಡಿ, ಭಾಷೆಗೆ ಸೇವೆ ಸಲ್ಲಿಸುವ ಹಿತದೃಷ್ಟಿಯಿಂದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಅವರ ಸೂಚನೆ ಮೇರೆಗೆ ಕೊಪ್ಪಳ ತಾಲೂಕ ಘಟಕದ ನೂತನ ಅಧ್ಯಕ್ಷರನ್ನಾಗಿ ಕನ್ನಡಪರ ಸಂಘಟಕರಾದ ವಿನೋದ ಎಸ್ ಗಂಗಾ ಅವರನ್ನು ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಅವರು ನೇಮಕ ಮಾಡಿ ಆದೇಶಿಸಿದ್ದಾರೆ.
Comments are closed.