ಚುಕು ಬುಕು ರೈಲು ಲಿಂಗನಬಂಡಿಗೆ ಬಂತು- ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ
ಕಲ್ಯಾಣ ಕರ್ನಾಟಕದ ಗದಗ-ವಾಡಿ ರೈಲು ಇಂದು ಪ್ರಾಯೋಗಿಕವಾಗಿ ಲಿಂಗನಬಂಡಿಗೆ ಬಂತು ಇನ್ನೇನು ಮಾರ್ಚ್ ನಲ್ಲಿ ಕುಷ್ಟಗಿಗೆ ಬರುವುದೊಂದೆ ಬಾಕಿ ನಮ್ಮ ಭಾಗದ ಬಹು ದಿನದ ಕನಸು ನನಸಾಗುವ ಸಮಯ ನಾವೆಲ್ಲರೂ ರೈಲಿನಲ್ಲಿ ಸಂಚರಿಸುವ ಸದಾವಕಾಶ ಬಂದೊದಗಿದೆಚುಕು ಬುಕು ರೈಲು ಲಿಂಗನಬಂಡಿಗೆ ಬಂತು ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.
Comments are closed.