ಪಾದಯಾತ್ರೆ ಮೂಲಕ ಬರುವ ಭಕ್ತಾದಿಗಳಿಗೆ ವೈದ್ಯಕೀಯ ಹಾಗೂ ವಿಶ್ರಾಂತಿ ಸ್ಥಳದ ಸೌಲಭ್ಯ.
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಕುಷ್ಟಗಿ ರಸ್ತೆಯ ಮಾರ್ಗದಿಂದ ಪಾದಯಾತ್ರೆ ಮೂಲಕ ಬರುವ ಭಕ್ತಾಧಿಗಳಿಗೆ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಪಾದಯಾತ್ರೆ ಸೇವಾ ಸಮಿತಿ ವತಿಯಿಂದ ವೈದ್ಯಕೀಯ ಹಾಗೂ ವಿಶ್ರಾಂತಿ ಸ್ಥಳಗಳನ್ನು ಕಲ್ಪಿಸಲಾಗಿದೆ. ಭಾನಾಪೂರ, ಗೌರಾ ಸಿಮೆಂಟ್ ಫ್ಯಾಕ್ಟರಿ, ಕಿನ್ನಾಳ ರಸ್ತೆ, ಕುಷ್ಟಗಿ ರಸ್ತೆ, ಸಿಂಧೋಗಿ ರಸ್ತೆ, ಗಂಗಾವತಿ ರೋಡ್‌ಈ ಸ್ಥಳಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ಹಾಗೂ ವಿಶ್ರಾಂತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ದಿನಾಂಕ : ೨೬.೦೧.೨೦೨೪ ರಂದು
ಭಾನಾಪೂರಮಾರ್ಗದಲ್ಲಿ ಬಸ್ ನಿಲ್ದಾಣದ ಹತ್ತಿರ
ಸಂಜೆ ೪:೦೦ ರಿಂದ ಬೆಳಿಗ್ಗೆ ೪:೦೦ ಗಂಟೆಯವರೆಗೆ
ಮೇಲ್ವಿಚಾರಕರು -ಡಾ ನವೀನ್ -೭೯೭೫೮೯೧೦೮೩,
ಲಭ್ಯವಿರುವ ವೈದ್ಯರು ಡಾ. ಮಾರುತಿ- ೮೬೬೭೫೪೯೦೨೦. ಹಾಗೂ ಶ್ರೀ ರಮೇಶ ೮೫೪೯೮೩೩೧೦೨
೨೭.೦೧.೨೦೨೪ರಂದು
ಬೆಳಿಗ್ಗೆ ೪:೦೦ ರಿಂದ ಸಂಜೆ ೪:೦೦ ಗಂಟೆಯವರೆಗೆ
ಲಭ್ಯವಿರುವ ವೈದ್ಯರು- ಡಾ. ಅನುಶ್ರುತ್ ೮೬೬೦೬೨೬೩೭೪, ಸಿದ್ದಾರ್ಥ ೯೧೪೮೮೭೨೭೧೦
ಗದಗ ರಸ್ತೆ ಮಳೆ ಮಲ್ಲೇಶ್ವರ ದೇವಸ್ಥಾನದ ಪ್ರವೇಶ ದ್ವಾರದ ಗೌರಾ ಸಿಮೆಂಟ್ ಫ್ಯಾಕ್ಟರಿ ಹತ್ತಿರ
೨೬.೦೧.೨೦೨೪ ರಂದು
ಸಂಜೆ ೪:೦೦ ರಿಂದ ಬೆಳಿಗ್ಗೆ ೪:೦೦ ಗಂಟೆಯವರೆಗೆ
ಮೇಲ್ವಿಚಾರಕರು – ಡಾ ರವಿ -೯೫೧೩೨೪೩೭೧೭,
ಲಭ್ಯವಿರುವ ವೈದ್ಯರು ಡಾ. ಸಂದೀಪ- ೯೧೧೩೯೩೯೯೫೧. ಹಾಗೂ ಶ್ರೀಧರ ಎಸ್-೯೧೬೪೫೮೬೫೬೬
೨೭.೦೧.೨೦೨೪ರಂದು
ಬೆಳಿಗ್ಗೆ ೪:೦೦ ರಿಂದ ಸಂಜೆ ೪:೦೦ ಗಂಟೆಯವರೆಗೆ
ಲಭ್ಯವಿರುವ ವೈದ್ಯರು- ಡಾ. ನಿತಿನ್ ೯೪೪೯೯೨೦೬೦೬, ವಿರೇಂದ್ರ ಪಾಟೀಲ್-೯೬೩೨೧೧೪೮೦೪
ಕುಷ್ಟಗಿ ರೋಡ್- ಸಮೂಹ ಸಾಮರ್ಥ್ಯ ಕಛೇರಿ ಹತ್ತಿರ ಪೆಟ್ರೊಲ್ ಬಂಕ್ ಪಕ್ಕದಲ್ಲಿ
೨೬.೦೧.೨೦೨೪ ರಂದು
ಸಂಜೆ ೪:೦೦ ರಿಂದ ಬೆಳಿಗ್ಗೆ ೪:೦೦ ಗಂಟೆಯವರೆಗೆ
ಮೇಲ್ವಿಚಾರಕರು – ಡಾ. ಮಂಜುನಾಥ -೯೮೮೦೯೦೦೪೫೦,
ಲಭ್ಯವಿರುವ ವೈದ್ಯರು ಡಾ. ಅಭಿಷೇಕ- ೮೬೦೫೦೦೯೩೭೭. ಹಾಗೂ ಪ್ರಶಾಂತ್-೯೦೦೮೨೮೧೭೯೨
೨೭.೦೧.೨೦೨೪ರಂದು
ಬೆಳಿಗ್ಗೆ ೪:೦೦ ರಿಂದ ಸಂಜೆ ೪:೦೦ ಗಂಟೆಯವರೆಗೆ
ಲಭ್ಯವಿರುವ ವೈದ್ಯರು- ಡಾ. ನಿಖಿಲ್ ೯೫೯೧೦೫೮೮೫೮, ಹಾಗೂ ವಿ ವಿನಯ್-೬೩೬೧೭೯೩೪೩೭
ಕಿನ್ನಾಳ್ ರೋಡ್- ಖಾದ್ರಿಯ ವೆಲ್ಡಿಂಗ್ ಶಾಪ್ ಭಾಗ್ಯನಗರ ರಸ್ತೆ
೨೬.೦೧.೨೦೨೪ ರಂದು
ಸಂಜೆ ೪:೦೦ ರಿಂದ ಬೆಳಿಗ್ಗೆ ೪:೦೦ ಗಂಟೆಯವರೆಗೆ
ಮೇಲ್ವಿಚಾರಕರು – ಡಾ. ಶಶಿಸಿಂಗ್ -೬೩೬೧೪೪೧೬೨೮,
ಲಭ್ಯವಿರುವ ವೈದ್ಯರು ಡಾ. ಅಭಿನವ್- ೮೬೧೮೭೨೬೧೭೦. ಹಾಗೂ ಶಾಕೀರವಲಿ-೯೭೪೧೦೬೩೨೭೮
೨೭.೦೧.೨೦೨೪ರಂದು
ಬೆಳಿಗ್ಗೆ ೪:೦೦ ರಿಂದ ಸಂಜೆ ೪:೦೦ ಗಂಟೆಯವರೆಗೆ
ಲಭ್ಯವಿರುವ ವೈದ್ಯರು- ಡಾ. ಅನಂದ೬೩೬೨೭೭೪೬೦೨ ಹಾಗೂ ವಿನಾಯಕಗೌಡ-೮೨೯೬೬೬೯೪೦೫
ಹಿರೇಸಿಂಧೋಗಿ ರೋಡ್- ಮುಧೋಳದವರ ಹೊಲ(ಕರಿಕುಲದವರ ಹೊಲ)
೨೬.೦೧.೨೦೨೪ ರಂದು
ಸಂಜೆ ೪:೦೦ ರಿಂದ ಬೆಳಿಗ್ಗೆ ೪:೦೦ ಗಂಟೆಯವರೆಗೆ
ಮೇಲ್ವಿಚಾರಕರು – ಡಾ.ರಾಧಾಕೃಷ್ಣ -೭೮೯೨೦೩೫೩೭೭,
ಲಭ್ಯವಿರುವ ವೈದ್ಯರು ಡಾ. ಪವನ್- ೭೪೧೧೦೦೮೦೮೮. ಹಾಗೂ ಸಂತೋಷ-೯೯೪೫೩೮೨೬೦೨
೨೭.೦೧.೨೦೨೪ರಂದು
ಬೆಳಿಗ್ಗೆ ೪:೦೦ ರಿಂದ ಸಂಜೆ ೪:೦೦ ಗಂಟೆಯವರೆಗೆ
ಲಭ್ಯವಿರುವ ವೈದ್ಯರು- ಡಾ. ಶಿವಕುಮಾರ೯೪೮೦೫೭೧೯೫೮ಹಾಗೂ ಶ್ರೀನಿವಾಸ್-೯೯೪೫೩೮೨೬೦೨
ಗಂಗಾವತಿ ರೋಡ್-ಮೇಡಿಕಲ್ ಕಾಲೇಜು ಪ್ರಭು ಕಿಡದಾಳ್ ಲೇಔಟ್ ಹತ್ತಿರ
೨೬.೦೧.೨೦೨೪ ರಂದು
ಸಂಜೆ ೪:೦೦ ರಿಂದ ಬೆಳಿಗ್ಗೆ ೪:೦೦ ಗಂಟೆಯವರೆಗೆ
ಮೇಲ್ವಿಚಾರಕರು – ಡಾ. ಖಾಲಿದ್ -೯೦೦೮೬೩೦೬೯೫,
ಲಭ್ಯವಿರುವ ವೈದ್ಯರು ಡಾ. ವಿರೇಂದ್ರ- ೯೧೦೮೫೬೭೧೩೫ ಹಾಗೂ ಆದಿತ್ಯ-೯೭೪೧೭೬೯೨೦೦
೨೭.೦೧.೨೦೨೪ರಂದು
ಬೆಳಿಗ್ಗೆ ೪:೦೦ ರಿಂದ ಸಂಜೆ ೪:೦೦ ಗಂಟೆಯವರೆಗೆ
ಲಭ್ಯವಿರುವ ವೈದ್ಯರು- ಡಾ. ಡಿ. ದೀಪಕ್ ೭೦೨೦೪೫೦೧೨೮ ಹಾಗೂ ಸಂತೋಷ-೭೩೪೮೮೪೩೪೭೯
ಭಕ್ತಾಧಿಗಳು ಇದರ ಸದುಪಯೋಗ ಪಡೆಯಲು ಶ್ರೀಮಠದ ಪ್ರಕಟಣೆಯಲ್ಲಿ ಕೋರಲಾಗಿದೆ.
Comments are closed.