ತಾಲ್ಲೂಕು ಭೂನ್ಯಾಯ ಮಂಡಳಿಯ ಸದಸ್ಯರ ನಾಮನಿರ್ದೇಶನ
ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕು ಭೂ ನ್ಯಾಯಮಂಡಳಿಗೆ ಅಭ್ಯರ್ಥಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆದೇಶಿಸಿದೆ.
ಸಂ.
ತಾಲ್ಲೂಕು ಭೂನ್ಯಾಯ ಮಂಡಳಿಯ
ಭೂ ನ್ಯಾಯಮಂಡಳಿಯ ಸದಸ್ಯರುಗಳ ಹೆಸರು ಮತ್ತು ವಿಳಾಸ
1. ಸಹಾಯಕ ಆಯುಕ್ತರು, ಕೊಪ್ಪಳ ಉಪವಿಭಾಗ,
ಕೊಪ್ಪಳ ಜಿಲ್ಲೆ
2 ಆನಂದ ಸವರಪ್ಪ
ಸಾಕೀನ:- ಬಸಾಪುರ (ಬಿ) ತಾಲ್ಲೂಕು ಮತ್ತು ಜಿಲ್ಲೆ ಕೊಪ್ಪಳ
3. ಗವಿಸಿದ್ದಪ್ಪ ಭರಮಪ್ಪ ಇಡಗಲ್ ತಾಲ್ಲೂಕು ಮತ್ತು ಜಿಲ್ಲೆ ಕೊಪ್ಪಳ
ಸಾಮಾನ್ಯ
ಸದಸ್ಯರು
4. ಶ್ರೀಮತಿ ರೇಣುಕಾ ಬಸವರಾಜ ಕೊರವರ ಸಾಕೀನ:- ಮಾದಿನೂರ ತಾಲ್ಲೂಕು ಮತ್ತು ಜಿಲ್ಲೆ ಕೊಪ್ಪಳ
ಸಾಮಾನ್ಯ
ಸದಸ್ಯರು
5. ವಿಜಯಕುಮಾರ ಸಾಂಬಶಿವರಾವ್ ಸಾಕೀನ:- ಮುನಿರಾಬಾದ ತಾಲ್ಲೂಕು ಮತ್ತು ಜಿಲ್ಲೆ ಕೊಪ್ಪಳ
ಸಾಮಾನ್ಯ
ಸದಸ್ಯರು
6. ತಹಶೀಲ್ದಾರ, ಕೊಪ್ಪಳ ತಾಲ್ಲೂಕು
ಸದಸ್ಯ ಕಾರ್ಯದರ್ಶಿ
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
15/12/2023 ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ಭೂ ಸುಧಾರಣೆ ) ಆದೇಶ ಹೊರಡಿಸಿದ್ದಾರೆ
Comments are closed.