ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚನೆ

Get real time updates directly on you device, subscribe now.

ಕೊಪ್ಪಳ :

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಪ್ರಕರಣ 94ಎ(1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕೊಪ್ಪಳ ಜಿಲ್ಲೆಯ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ರಚಿಸಿ ಆದೇಶಿಸಲಾಗಿದೆ.

ಕೆ.ರಾಘವೇಂದ್ರ ಹಿಟ್ನಾಳ, ಶಾಸಕರು, ಕೊಪ್ಪಳ ವಿಧಾನಸಭಾ ಕೇತ್ರ, ಕೊಪ್ಪಳ ಜಿಲ್ಲೆ. ವಿಧಾನಸಭಾ ಸದಸ್ಯರು ಅಧ್ಯಕ್ಷರು

ವೆಂಕಪ್ಪ ಮುದಿಯಪ್ಪ ಹೊಸಳ್ಳಿ ಸಾ||ಹೊಸಲಿಂಗಾಪೂರ, ತಾಲ್ಲೂಕು. ಕೊಪ್ಪಳ

ಸಿದ್ದರಾಮಪ್ಪ ಕಾಶಪ್ಪ ಬಟ್ಟರು, ಸಾ||ಕೆರೆಹಳ್ಳಿ, ಕೊಪ್ಪಳ ತಾಲ್ಲೂಕು.

ಶ್ರೀಮತಿ ವಿಶಾಲಾಕ್ಷಿ ವಿಜಯಕುಮಾರ .

ಸದಸ್ಯ ಕಾರ್ಯದರ್ಶಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, (ಜಗದೀಶ.ಕೆ) ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ಭೂ ಮಂಜೂರಾತಿ-3).

Get real time updates directly on you device, subscribe now.

Comments are closed.

error: Content is protected !!
%d bloggers like this: