ಮಹಾರಥೋತ್ಸವ ಎಳೆದು ತಂದ ಭಕ್ತ ಸಮೂಹ

Get real time updates directly on you device, subscribe now.

ಕೊಪಳ : ನಗರದ ಶ್ರೀಗವಿಮಠದ ಜಾತ್ರಾ ಮಹಾರಥೋತ್ಸವಕ್ಕೆ ದಿನಗಣನೆ ಪ್ರಾರಂಭವಾದ ನಿಮಿತ್ಯ ಮಠದಲ್ಲಿ ಸಿದ್ಧತೆಯ ಕಾರ್ಯಗಳು ಭರದಿಂದ ಸಾಗುತ್ತಲಿವೆ. ದಿನಾಂಕ ೨೭.೦೧.೨೦೨೪ರಂದು ಜುಗುಗುವ ಶ್ರೀ ಗವಿಸಿದ್ಧೇಶ್ವರ ಮಹಾರತೋತ್ಸವ ನಿಮಿತ್ಯ ಇಂದು ಮಹಾರಥೋತ್ಸವವನ್ನು ಸ್ವಚ್ಚಗೊಳಿಸಲು ಭಕ್ತಿ ಭಾವದಿಂದ ಸಡಗರ ಸಂಭ್ರಮದಿಂದ ರಥೋತ್ಸವ ಜರುಗುವ ಮೂಲ ಸ್ಥಳದಲ್ಲಿ ತಂದು ನಿಲ್ಲಿಸಲಾಯಿತು. ಶ್ರೀ ಗವಿಸಿದ್ಧೇಶ್ವರ ನಾಮಸ್ಮರಣೆಯೊಂದಿಗೆ ಮಹಾರಥೋತ್ಸವವನ್ನು ಎಳೆದು ತಂದರು. ಮಹಾರಥೋತ್ಸವ ಎಳೆದು ತಂದ ಭಕ್ತ ಸಮೂಹ ಮತ್ತು ಮಕ್ಕಳಲ್ಲಿ ಭಕ್ತಿ ಆನಂದ ಎದ್ದು ಕಾಣುತ್ತಿತ್ತು.

ಕೊಪಳ : ನಗರದ ಶ್ರೀಗವಿಮಠದ ಜಾತ್ರಾ ಮಹಾರಥೋತ್ಸವಕ್ಕೆ ದಿನಗಣನೆ ಪ್ರಾರಂಭವಾದ ನಿಮಿತ್ಯ ಮಠದಲ್ಲಿ ಸಿದ್ಧತೆಯ ಕಾರ್ಯಗಳು ಭರದಿಂದ ಸಾಗುತ್ತಲಿವೆ. ದಿನಾಂಕ ೨೭.೦೧.೨೦೨೪ರಂದು ಜುಗುಗುವ ಶ್ರೀ ಗವಿಸಿದ್ಧೇಶ್ವರ ಮಹಾರತೋತ್ಸವ ನಿಮಿತ್ಯ ಅನೇಕ ಲಕ್ಷ ಲಕ್ಷ ಭಕ್ತರು ಸೇರಿ ಸಂಭ್ರಮಿಸುವುದು ಭಕ್ತಿ ಭಾವದ ಸಂಗಮ. ಸಾಮಾನ್ಯವಾಗಿ ಜಾತ್ರಾ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಪ್ಲೆಕ್ಸ (ಈಟex)ಕಟ್ಟುವುದು ರೂಢಿಯಾಗಿದೆ. ಪ್ರತಿವರ್ಷದಂತೆಈ ವರ್ಷವುಜಾತ್ರಾ ಸಮಯದಲ್ಲಿ, ಶ್ರೀಮಠದ ರಸ್ತೆಯಲ್ಲಿ, ಜಾತ್ರಾ ಅವರಣದಲ್ಲಿ ಪ್ಲೆಕ್ಸಗಳನ್ನು ಕಟ್ಟಬಾರದೆಂದು ಕೋರಲಾಗಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!