ಸರ್ದಾರ್ ಗಲ್ಲಿ ಮುಸ್ಲಿಂ ಪಂಚ ಕಮಿಟಿಯಿಂದ ಆಸಿಫ್ ಸರ್ದಾರ್ ಗೆ ಸನ್ಮಾನ
ಕೊಪ್ಪಳ ಜಿಲ್ಲಾ ಸರ್ಕಾರಿ ವಕೀಲರಾದ ಆಸಿಫ್ ಸರ್ದಾರ್ ಅವರಿಗೆ ನಗರದ ಸರ್ದಾರ್ ಗಲ್ಲಿ ಮುಸ್ಲಿಂ ಪಂಚ ಕಮಿಟಿ ವತಿಯಿಂದ ಭಾನುವಾರ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಪಂಚ ಕಮಿಟಿಯ ಅಧ್ಯಕ್ಷ ಖಾದರ್ ಸಾಬ್ ಕುದುರಿಮೋತಿ, ಕರ್ನಾಟಕ ರಾಜ್ಯ ನದಾಫ್ ಸಂಘದ ಸಹ ಕಾರ್ಯದರ್ಶಿ ಹಾಗೂ ನಗರಸಭಾ ಮಾಜಿ ಸದಸ್ಯ ಶಾಬುದ್ದೀನ್ ಸಾಬ್ ನೂರಭಾಷಾ, ಉಪಾಧ್ಯಕ್ಷ ನಬಿಸಾಬ್ ಸಂಕನೂರ್, ಮುಖಂಡರಾದ ಅಲ್ ಹಜ್ ಗೌಸಸಾಬ ಸರ್ದಾರ್, ಲಾಲಸಾಬ ಕುದುರಿಮೋತಿ, ಇಸ್ಮಾಯಿಲ್ ಸಾಬ್ ಸಿದ್ನೇಕೊಪ್ಪ, ಕುತ್ಬುದ್ದೀನ್ ಸಾಬ್ ಚಳಿಗಿಡ, ಮಾನ್ವಿ ಪಾಷಾ, ಮುಸ್ತಫಾ ಕುದುರಿಮೋತಿ, ಮೀರಾಸಾಬ್ ಬನ್ನಿಗೋಳ, ಬಾಬುಸಾಬ್, ನೂರಭಾಷಾ, ರಿಯಾಜ್ ಕುದರಿಮೊತಿ, ಅಬ್ದುಲ್ ರೆಹಮಾನ್ ಹುಬ್ಬಳ್ಳಿ, ರಿಯಾಜ್ ಸಿಂದೊಗಿ, ಖಾಸಿಂಸಾಬ್ ಗರಸಗಲ್, ಮಹೆಬೂಬ ಸಾಬ್ ಟೀಪುವಾಲೆ, ಜುಬೇರ್ ಸರ್ದಾರ್, ಮುಸ್ತಫಾ ಕವಲೂರ, ಶಬ್ಬೀರ್ ಅಹ್ಮದ್ ಬಳ್ಳಾರಿ, ಖಾದ್ರಿ ಜುಲ್ಫಿಕರ್, ನಾಗರಾಜ್ ಮಡಿವಾಳ ಸೇರಿದಂತೆ ಇನ್ನೂ ಅನೇಕರಿದ್ದರು.
Comments are closed.