ಕೊಪ್ಪಳ ನಗರ ಠಾಣೆಗೆ ಸಿಪಿಐ ಸುರೇಶ್ ಡಿ ವರ್ಗ
ಕೊಪ್ಪಳ : ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಸಿಪಿಐ ಸುರೇಶ್ ಡಿ ಇವರನ್ನು ಕೊಪ್ಪಳ ನಗರ ಠಾಣೆ ಗೆ CPI ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.

ಕೊಪ್ಪಳ ಗ್ರಾಮೀಣ ವಿಭಾಗದಲ್ಲಿ ಸಿಪಿಐ ಆಗಿ ಕಾರ್ಯನಿರ್ವಹಿಸಿರುವ ಸುರೇಶ್ ಡಿ ಈಗ ನಗರ ಠಾಣೆಯ ಸಿಪಿಐ ಆಗಿ ನಾಳೆ ಬೆಳಿಗ್ಗೆ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.
Comments are closed.