ಕುಷ್ಟಗಿ ಶಾಸಕ ದೊಡ್ಡನಗೌಡ H. ಪಾಟೀಲ್‌ ಮುಖ್ಯ ಸಚೇತಕರಾಗಿ ನೇಮಕ

Get real time updates directly on you device, subscribe now.

 


ಬೆಂಗಳೂರು: ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರ ಸೂಚನೆಯ ಮೇರೆಗೆ ವಿಧಾನಸಭೆ ಮತ್ತು ವಿಧಾನಪರಿಷತ್‌ನ ವಿವಿಧ ಜವಾಬ್ದಾರಿಗಳಿಗೆ ಈ ಕೆಳಕಂಡವರನ್ನು ನಿಯುಕ್ತಿ ಮಾಡಲಾಗಿದೆ ಎಂದು ಬಿಜೆಪಿಯ ರಾಜ್ಯಾದ್ಯಕ್ಷ ಬಿ.ವೈ.ವಿಜಯೆಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 ಕೋಟಾ ಶ್ರೀನಿವಾಸ ಪೂಜಾರಿ ವಿರೋಧ ಪಕ್ಷದ ನಾಯಕರು
 ಸುನೀಲ್ ವಲ್ಯಾಪುರೆ ಉಪನಾಯಕರು
 ಎನ್. ರವಿಕುಮಾರ್ ಮುಖ್ಯ ಸಚೇತಕರು
 ಅರವಿಂದ ಬೆಲ್ಲದ್ ವಿರೋಧ ಪಕ್ಷದ ಉಪನಾಯಕ

ದೊಡ್ಡನಗೌಡ ಜಿ. ಪಾಟೀಲ್‌ ಮುಖ್ಯ ಸಚೇತಕರಾಗಿ ಆಯ್ಕೆಯಾಗಿದ್ದಾರೆ 

Get real time updates directly on you device, subscribe now.

Comments are closed.

error: Content is protected !!
%d bloggers like this: