ಹನುಮಮಾಲಾಧಾರಿಗಳಿಗೆ ಸ್ವಾಗತ
ಗಂಗಾವತಿ : ಪಾದಯಾತ್ರೆ ಯ ಮೂಲಕ ಗಂಗಾವತಿ ಸಿ.ಬಿ.ಎಸ್. ಗುಡಿ.ಯಿಂದ ಅಂಜನಾದ್ರಿ ಪರ್ವತ ಕ್ಕೆ ತೆರಳಿದ ಹನಮಮಾಲಾ ಧಾರಿಗಳಿಗೆ ನಗರದ ವಿವಿಧ ಸಂಘ, ಸಂಸ್ಥೆಗಳವರು, ಗಣ್ಯರು ಸ್ವಾಗತ ಕೋರಿ ಆಂಜನೇಯ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಜನಶಕ್ತಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಶೇಖ್ ನಬಿಸಾಬ್ ಅಧ್ಯಕ್ಷರು ಮತ್ತು ಮಾಜಿ ನಗರಸಭೆ ಸದಸ್ಯರು ಹಾಗೂ ಕೆ.ಮಂಜುನಾಥ.ಉಪಾಧ್ಯಕ್ಷರು.ಮುಸ್ಲಿಂ ಮುಖಂಡರು ಮತ್ತು ಕಿಷ್ಕಿಂದ ಚಾನೆಲ್ ಸಂಪಾದಕರು ಸೈಯದ್ ಅಲಿ. ಡಿ.ಎಮ್.ಯೂಸೂಪ್ ಕಾರ್ಯದರ್ಶಿ. ಜಂಟಿ ಕಾರ್ಯದರ್ಶಿ ದುರ್ಗಾಪ್ರಸಾದ.ಕೃಷ್ಣಪ್ಪ. ಅಯೋಬ್ ಸಗರಿ. ಅನ್ವರ್ ತಾರೀಖು ಪಟೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Comments are closed.