ಹುಸೇನಿ ಮೊಹಲ್ಲಾ ಪಂಚ್ ಕಮಿಟಿ ಅಧ್ಯಕ್ಷರಾಗಿ ಎಸ್.ಮೊಹಮ್ಮದ್ ಹುಸೇನಿ. ಉಪಾಧ್ಯಕ್ಷರಾಗಿ ಖಲೀಲ್ ಅವಿರೋಧ ಆಯ್ಕೆ
ಕೊಪ್ಪಳ : ನಗರದ ಹುಸೇನಿ ಮೊಹಲ್ಲಾ ಮುಸ್ಲಿಮ್ ಪಂಚ್ ಕಮಿಟಿಯ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿಯ ಹುಸೇನಿ ಮೊಹಲ್ಲಾ ಮುಸ್ಲಿಮ್ ಪಂಚ್ ಕಮಿಟಿಯ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ಸೈಯ್ಯದ್ ಮೊಹಮ್ಮದ್ ಹುಸೇನಿ(ಛೋಟು). ಉಪಾಧ್ಯಕ್ಷರಾಗಿ ಖಲೀಲ್ ಅಹ್ಮದ್ (ಜಿ.ಎನ್.ಟಿ.) ಕಾರ್ಯದರ್ಶಿಯಾಗಿ ಸೀರಾಜ್ ಇರಕಲ್ಲಗಡ. ಖಜಾಂಚಿಯಾಗಿ ಹಮೀದ್ ಪಾಶಾ ಜಿ.ಜಮಾದಾರ್ (ನ್ಯಾಷನಲ್ ಗ್ಯಾರೇಜ್) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಖಲೀಲ್ ಅಹ್ಮದ್ ಎ.ಗೋದಿ. ಶಬ್ಬೀರ್ ಹುಸೇನ್ ಕರ್ಕಿಹಳ್ಳಿ. ಇಸ್ಮಾಯಿಲ್ ಸರ್ಮಸ್ತ್ ಹಾರ್ಡ್ ವೇರ್. ಮೈನುದ್ದೀನ್ ಬಟಿಗೇರಿ ಮೇಸ್ತ್ರಿ. ಮರ್ದಾನ್ ಡಿ.ಗೋದಿ. ಅನ್ವರ್ ಹುಸೇನ್ ಮಂಡಲಗೇರಿ. ಯೂಸುಫ್ ಖಾನ್. ದಾವಲ್ ಸಾಬ್ ದೂದ್ ರೋಟಿ. ಸೈಯ್ಯದ್ ನಾಸೀರ್ ಹುಸೇನಿ. ಮಹೆಬೂಬ್ ಜೀಲಾನಿ ಯು. ಬನ್ನಿಕೊಪ್ಪ. ಅಜ್ಜು ಕಳಸಾಪೂರ ಮುಂತಾದವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ನೂತನ ಅಧ್ಯಕ್ಷ ಸೈಯ್ಯದ್ ಮೊಹಮ್ಮದ್ ಹುಸೇನಿ (ಛೋಟು) ತಿಳಿಸಿದ್ದಾರೆ.
Comments are closed.