ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕರಾಟೆ ಕ್ರೀಡಾಕೂಟ-2026

0

Get real time updates directly on you device, subscribe now.

ಕೊಪ್ಪಳ: 19-09-2026 ರಂದು ಜಿಲ್ಲಾ ಕ್ರೀಡಾಂಗಣ ಕೊಪ್ಪಳದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ, ನ್ಯಾಷನಲ್ ಸ್ಪೀರಿಟ್ ಕರಾಟೆ ಅಕಾಡೆಮಿ ಹಾಗೂ ಕೊಪ್ಪಳ ಡಿಸ್ಟಿçÃಕ್ಟ್ ಸ್ಪೋರ್ಟ್ಸ ಕರಾಟೆ ಅಸೋಸಿಯೇಷನ್ ಇವರುಗಳ ಸಹಯೋಗದಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕರಾಟೆ ಕ್ರೀಡಾಕೂಟ-2026 ನಡೆಯಿತು. ಇದರಲ್ಲಿ ದೇವಪ್ಪ ಕಲ್ಲನವರ ಕರಾಟೆ +84 ಕುಮುಟೆ ರಲ್ಲಿ ಭಾಗವಹಿಸಿ ಪ್ರಥಮ ಸ್ಥಾನ, ತಿರುಮಲೇಶ ಕಲ್ಲನವರ ಕರಾಟೆ -75 ಕುಮುಟೆ ಪ್ರಥಮ ಸ್ಥಾನ ಹಾಗೂ ರೇಣುಕಾ ಕಲ್ಲನವರ ಕರಾಟೆ -55 ಕುಮುಟೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಥಮ ಸ್ಥಾನ ಪಡೆದುಕೊಂಡ ಎಲ್ಲಾ ಕ್ರೀಡಾಪಟುಗಳಿಗೆ ರಾಜಬಕ್ಷಿ H. V, ನ್ಯಾಷನಲ್ ಸ್ಪಿರಿಟ್ ಕರಾಟೆ ಅಕಾಡೆಮಿ ಸಂಸ್ಥಾಪಕರು, ಡಿ, ಬಾಷಾ ಸಾಹೇಬ್, ಎಕೆಎಸ್‌ಕೆಎ ರೆಫ್ರೀ ಕಮಿಷನ್ ಚೇರ್‌ಮನ್, ನೀತಿಶ್ ಪುಲಸ್ಕರ್ ಪ್ರಾಂಶುಪಾಲರು ನಿವೇದಿತಾ ಇಂಗ್ಲೀಷ್ ಮೀಡಿಯಮ್ ಸ್ಕೂಲ್, ರಾಮಣ್ಣ ಕಲ್ಲನವರ ಹರ್ಷವನ್ನು ವ್ಯಕ್ತಪಡಿಸಿದ್ದಾರೆ

Get real time updates directly on you device, subscribe now.

Leave A Reply

Your email address will not be published.

error: Content is protected !!