ಕಾಂಗ್ರೆಸ್ ಹಿರಿಯ ಮುಖಂಡ ಕಾಸಿಂಸಾಬ ತಳಕಲ್ ನಿಧನ

Get real time updates directly on you device, subscribe now.

ಕುಕನೂರು:   ಕುಕನೂರು ಪಟ್ಟಣದ ಮುಸ್ಲಿಂ ಸಮಾಜದ ಹಿರಿಯರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ  ಕಾಶೀಮಸಾಬ್ ತಳಕಲ್ ಅವರು ಇಂದು 8/9/2026 ರ ಮುಂಜಾನೆ 5 ಘಂಟೆಗೆ ನಿಧನರಾಗಿದ್ಧಾರೆ .
ಅವರ ಅಂತ್ಯಕ್ರಿಯೆ ಇಂದು ಸಾಯಂಕಾಲ ಕುಕನೂರಿನ ಮುಸ್ಲಿಂ ಸಮಾಜದ ಖಬರಸ್ತಾನಿನಲ್ಲಿ ನೆರವೇರುವದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Get real time updates directly on you device, subscribe now.

Comments are closed.

error: Content is protected !!