ಡಾ.ಕೆ.ಎಂ.ಸೈಯದ್ ಗೆ ಪಿತೃ‌ವಿಯೋಗ

Get real time updates directly on you device, subscribe now.

ನಿಧನ – ಮೈಬೂಬ್ ಸಾಬ್ ಯುಸೂಸಾಬ್ ಸೈಯದ್

ಡಾ.ಕೆ.ಎಂ.ಸೈಯದ್ ರವರ ತಂದೆ
ಕೊಪ್ಪಳ: ಕೆಪಿಸಿಸಿ ಸಂಯೋಜಕ ಹಾಗೂ ಕೆಎಂಎಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಎಂ.ಸೈಯದ್ ಅವರ ತಂದೆಯವರಾದ ಮೈಬೂಬ್ ಸಾಬ್ ಯುಸೂಸಾಬ್ ಸೈಯದ್ (77) ಅವರು ಮಂಗಳವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ದಿ.17 ರಂದು ಮಧ್ಯಾಹ್ನ 2 ಗಂಟೆಗೆ ಶಿರಸಪಯ್ಯನಮಠ ದ ಬಳಿಯ ಬಾಚನ ಕಲ್ ಖಬರಸ್ಥಾನ ದಲ್ಲಿ ಜರುಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Get real time updates directly on you device, subscribe now.

Comments are closed.

error: Content is protected !!