ಗೃಹಲಕ್ಷ್ಮೀ 7ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಲಿವೆ- ರೆಡ್ಡಿ ಶ್ರೀ ನಿವಾಸ

Get real time updates directly on you device, subscribe now.

 : 2025-26ನೇ ಸಾಲಿನ ಅಕ್ಟೋಬರ್ ತಿಂಗಳ 7ನೇ ಕಂತಿನ ಗೃಹಲಕ್ಷ್ಮೀ ಹಣ ಈ ತಿಂಗಳ ಕೊನೆಯಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಆಗಲಿವೆ. ಒಟ್ಟು 3 ಲಕ್ಷ 19 ಸಾವಿರ 370 ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ 63 ಕೋಟಿ 60 ಲಕ್ಷ 74 ಸಾವಿರ ರೂ ಹಣವನ್ನು ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುವುದು. 

22.7269 ಸಾಮಾನ್ಯ ವರ್ಗ  ಹಾಗೂ 56.453 ಪರಿಶಿಷ್ಟ ಜಾತಿ ಮತ್ತು 35648 ಪರಿಶಿಷ್ಟ ಪಂಗಡ ಗೃಹಲಕ್ಷ್ಮೀ ಫಲಾನುಭವಿಗಳು ಇದ್ದಾರೆ. ಗೃಹಲಕ್ಷ್ಮೀ ಯೋಜನೆಯಿಂದ  ವಿಶೇಷವಾಗಿ ಗ್ರಾಮೀಣ ಭಾಗದ ಬಡ ಮಹಿಳೆಯರಿಗೆ ತುಂಭಾ ಅನುಕೂಲಕರವಾಗಿದೆ. ಅವರು ತಮ್ಮ ದಿನ ನಿತ್ಯದ ಕರ್ಚು ವೆಚ್ಚ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸ ಮತ್ತು ತಮ್ಮ ಸ್ವಯಂ ಉದ್ಯೋಗಕ್ಕಾಗಿ ಈ ಯೋಜನೆ ಹಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀ ನಿವಾಸ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Grihalakshmi 7th installment money will be deposited in the accounts of the beneficiaries – Reddy Sri Niwas

Get real time updates directly on you device, subscribe now.

Comments are closed.

error: Content is protected !!