ನೂತನ SDMC ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಪೂಜಾರ ಆಯ್ಕೆ

Get real time updates directly on you device, subscribe now.

ಕೊಪ್ಪಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುವೆಂಪು ನಗರದ 2025-2028 ನೆ ಸಾಲಿಗೆ ನೂತನ SDMC ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಪೂಜಾರ ಅವರು ಎಲ್ಲಾ ಪಾಲಕರ ಮತ್ತು ಪೋಷಕರ ಹಾಗೂ ಕಾಲೋನಿಯ ಎಲ್ಲಾ ಹಿರಿಯರ ಸಹಕಾರದೊಂದಿಗೆ ಅವಿರೋದವಾಗಿ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷರಾಗಿ ಶ್ರೀಮತಿ ಶರೀಪಾಬಿ ಮುಲ್ಲಾ ಅವರು ಆಯ್ಕೆಯಾಗಿದ್ದಾರೆ, ಇನ್ನುಳಿದಂತೆ 16 ಜನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ, ಇದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಶಾಲೆಯ ಮುಖ್ಯ ಗುರುಗಳಾದ  ಹನುಮಂತಪ್ಪ ತಳವಾರ, BRC ಯಲ್ಲಪ್ಪ ನವರು ಹಾಗೆ ಶಾಲೆಯ ಗುರುಮಾತೆಯರು, ಕಾಲೋನಿಯ ಸಕ್ರಪ್ಪ ಕ್ವಾಟಿ, ಅಸಿಫ್ ಖಾನ್, ಮಲಿಕೆಸಾಬ್, ಮರ್ದಾನ್ ಹಾಗೂ ಇನ್ನಿತರು ಹಾಜರಿದ್ದರು

ಸದಸ್ಯರ ಹೆಸರು

ನೂರಾಪಾಷಾ ಅರಗಂಜಿ
ಕುಮಾರಸ್ವಾಮಿ ಕಲ್ಮಠ
ಮಂಜುನಾಥ ಕುಣಿಕೆರಿ
ಪ್ರಭು ಭಜಂತ್ರಿ
ಕಳಕನಗೌಡ ಪಾಟೀಲ್
ಇಮ್ತಿಯಾಜ್
ಅಂದಾನಪ್ಪ ಹಡಪದ
ಶಿವಾನಂದ ಪ್ಪ ಹಡಪದ
ದೀಪಾ ಗದ್ದಿ
ಭಾರತಿ ನರಲ್
ಮೀನಾಕ್ಷಿ ನಾಯಕ
ಹುಲಿಗೆಮ್ಮ ನಕ್ರಲ್
ಶಿಲ್ಪಾ ಚವ್ಹಾಣ
ಆಶೀಯಾಬೇಗಂ
ಚಾಂದಭಿಬೇಗಂ

Get real time updates directly on you device, subscribe now.

Comments are closed.

error: Content is protected !!