ಅನಸೂಯಾ ಜಾಗೀರದಾರರಿಗೆ ಕರ್ನಾಟಕ ಶಿರೋಮಣಿ ಪ್ರಶಸ್ತಿ

Get real time updates directly on you device, subscribe now.


ಕೊಪ್ಪಳ ; ಜಿಲ್ಲೆಯ ಕವಯತ್ರಿ ಅನಸೂಯಾ ಜಾಗೀರದಾರರಿಗೆ ಕರ್ನಾಟಕ ಶಿರೋಮಣಿ ಪ್ರಶಸ್ತಿ
ನೀಡಿ ಗೌರವಿಸಲಾಯಿತು.
ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಯೋಜನೆ ಮಾಡಿದ್ದ ೫ನೆಯ ಅಖಿಲ ಕರ್ನಾಟಕ ಕವಿಕಾವ್ಯ ಸಮ್ಮೇಳನದ ಸಂಭ್ರಮ ವಾತಾವರಣದಲ್ಲಿ.ಕರ್ನಾಟಕ ಶಿರೋಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದಭ್ದೋಲ್ಲಿ ಹಿರಿಯ ಸಾಹಿತಿಗಳಾದ ರಾಜೆಂದ್ರ ಚೆನ್ನಿ, ಮತ್ತು ರಂಜಾನದರ್ಗಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತೆ  ಅನಸೂಯಾ ಜಾಗೀರದಾರರಿಗೆ ಕವಿಸಮಯ ಬಳಗ,  ಕೊಪ್ಪಳದ ಸಾಹಿತ್ಯಿಕ ಬಳಗ ಅಭಿನಂದನೆ ಸಲ್ಲಿಸಿದೆ

Get real time updates directly on you device, subscribe now.

Comments are closed.

error: Content is protected !!